ಹೂಕುಂಡ ತೋಟಗಾರಿಕೆಗೆ ಮಾಹಿತಿ

0
91

ಸುಂದರವಾದ ಮನೆಗೆ ಅಂದವಾದ ತೋಟಗಾರಿಕೆಂುು ಮೇರುಗು ಅತೀ ಆವಶ್ಯಕ. ಹೂತೋಟವಿಲ್ಲದ ಮನೆ ಪಾಳುಬಿದ್ದ ಅರಮನೆಂುುಂತೆ. ಹೂ ತೋಟ ಸಣ್ಣದಿರಲಿ ದೊಡ್ಡದಿರಲಿ ಅದರ ಆರೈಕೆ, ಉಸ್ತುವಾರಿ ಚೆನ್ನಾಗಿರಬೇಕು. ಪಟ್ಟಣಗಳಲ್ಲಿ ಹೂತೋಟ ಮಾಡುವುದು ಕಷ್ಟಕರವಾದ ಕೆಲಸ. ಮನೆಗೆ ಅಂಟಿಕೊಂಡಂತಿರುವ ಹೂತೋಟವನ್ನೇ ಪೇಟೆಂುುವರು ಬಂುುಸುತ್ತಾರೆ. ಹೂ ತೋಟ ಚಿಕ್ಕದಾಗಿ ಚೊಕ್ಕದಾಗಿ ಇದ್ದಷ್ಟು ಅದನ್ನು ನೋಡಿಕೊಳ್ಳುವುದು ಸುಲಬವಾಗಿರುತ್ತದೆ ಎಂಬುದು ಇದರ ಹಿಂದಿನ ಉದ್ದೇಶ. ಹೂ ಕುಂಡ ತೋಟಗಾರಿಕೆಗೆ ಕೆಲವು ಸಲಹೆಗಳು ಕನ್ನಡಿಂುುನ್ನು ಎಲ್ಲಿ ಅಳವಡಿಸಬೇಕು:

ವಾಸ್ತು ಟಿಪ್ಸ್ಗಳು ಪೇಟೆಂುುಲ್ಲೂ ಕೆಲವೆಡೆ ಸ್ಥಳದ ಅಬಾವವಿರುವಲ್ಲಿ, ಉದ್ಯಾನವನ ಹೂ ತೋಟ ಮಾಡುವವರು ಹೆಚ್ಚು ನೆಚ್ಚಿಕೊಳ್ಳುವುದು ಹೂ ಕುಂಡ ತೋಟಗಾರಿಕೆಂುುನ್ನು. ಮೊದಲು ಹೂ ಕುಂಡವನ್ನು ಮನೆಂುು ಅಲಂಕಾರಕ್ಕಾಗಿ ಬಳಸುತ್ತಿದ್ದರು. ಹೂಗಳು ಮತ್ತು ಜೋತಾಡುವ ಗಿಡಗಳನ್ನು ಹೂಕುಂಡದಲ್ಲಿ ನೆಟ್ಟು ಮನೆಂುು ಸೌಂದಂುುರ್ವನ್ನು ಹೆಚ್ಚಿಸುತ್ತಿದ್ದರು. ಆದರೆ ಇದೀಗ ಪೋಟ್ ಗಾರ್ಡನಿಂಗ್ (ಹೂ ಕುಂಡ ತೋಟಗಾರಿಕೆ) ಅನ್ನು ಮುಖ್ಯ ತೋಟಗಾರಿಕೆಗಾಗಿ ಬಳಸಲಾಗುತ್ತಿದೆ. ಇದನ್ನು ಸುಲಭವಾಗಿ ನಿರ್ವಹಿಸಬಹುದು ಮತ್ತು ಆರೈಕೆ ಕೂಡ ಮಾಡಬಹುದು

 ಸಿಟ್ರಸ್ ಹಣ್ಣುಗಳ ತೋಟಗಾರಿಕೆ ಈಗ ಮತ್ತಷ್ಟು ಸುಲಭ! ಪೋಟ್ ಗಾರ್ಡನ್ಸ್ನಲ್ಲಿ, ಮುಖ್ಯವಾಗಿ ಮಣ್ಣನ್ನು, ನಂತರ ಸಸಿಂುುನ್ನು ಪುನಃ ಮಣ್ಣನ್ನು ಟೋಪಿಂಗ್ಗಾಗಿ ಬಳಸಿ. ನೀವು ಹೂಕುಂಡದಲ್ಲಿ ಸಸಿಂುುನ್ನು ನೆಡಲು ಉತ್ತಮ ಮಣ್ಣನ್ನು ಬಳಸಿ. ಪೋಟ್ ಗಾರ್ಡನ್ ಅಥವಾ ಹೂಕುಂಡ ತೋಟಗಾರಿಕೆಂುುನ್ನು ಮಾಡಲು ಇಲ್ಲಿ ಕೆಲವು ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ಗಾರ್ಡನ್ ಮಣ್ಣನ್ನು ಬಳಸದಿರಿ ನಿಮ್ಮ ತೋಟದ ಮಣ್ಣನ್ನು ಹೂಕುಂಡಕ್ಕೆ ಬಳಸದಿರಿ. ತೋಟದ ಮಣ್ಣು ಬ್ಯಾಕ್ಟೀರಿಂುುಾ ಕೀಟಗಳಿಂದ ಕೊಳಕಾಗಿರುತ್ತದೆ. ಬದಲಾಗಿ ಹೂ ಕುಂಡದ ಮಣ್ಣು ಹಗುರವಾಗಿದ್ದು ಗಿಡದ ಆರೈಕೆಗೆ ಬೇಕಾದ ಪೀಟ್ ಮರಳುಂುುುಕ್ತವಾಗಿದೆ. ಹೂಕುಂಡದ ಮಣ್ಣು ಕೊಳಕಾಗಿರುವುದಿಲ್ಲ. ಹೂ ಕುಂಡವನ್ನು ಪೂರ್ತಿಂುುಾಗಿ ಮುಚ್ಚಬೇಡಿ ನೀವು ದೊಡ್ಡ ಪ್ರಮಾಣದ ಹೂಕುಂಡವನ್ನು ಬಳಸುತ್ತೀರೆಂದರೆ, ಇದಕ್ಕೆ ಇಷ್ಟೇ ಪ್ರಮಾಣದ ಪಾಟ್ ಮಣ್ಣು ಬೇಕೆಂದು ಚಿಂತಿಸದಿರಿ. ಹೂಕುಂಡವನ್ನು ಪೂರ್ತಿಂುುಾಗಿ ಮಣ್ಣಿನಿಂದ ತುಂಬಬೇಕಾಗಿಲ್ಲ. ಕೆಲವು ಸಸ್ಯಗಳ ಬೆಳೆಂುುುವಿಕೆ ಸರಿಂುುಾಗಿ ಹೂಕುಂಡವನ್ನು ತುಂಬಿ ಡ್ರೈನೇಜ್ ಹೂಕುಂಡ ಡ್ರೈನೇಜ್ ವ್ಯವಸ್ಥೆ ಸರಿಂುುಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹೂಕುಂಡದ ಒಳಗಡೆ ಸಣ್ಣ ತೂತು ಮಾಡಿ ಇದರಿಂದ ಹೆಚ್ಚುವರಿ ನೀರು ಹೊರಹೋಗುತ್ತದೆ. ಹೆಚ್ಚುವರಿ ನೀರು ಸಸ್ಯವನ್ನು ಕೊಲ್ಲುತ್ತದೆ ಮತ್ತು ಹೂಕುಂಡವನ್ನು ಕೊಳಕಾಗಿಸಬಹುದು.

 

loading...

LEAVE A REPLY

Please enter your comment!
Please enter your name here