ವಾರ್ನ್ ಹರ್ಲಿ ದೂರ ದೂರ

0
55

ಹಾಲಿವುಡ್ ನಟಿ ಹ್ಯಾರ್ಲಿ ಮತ್ತು ಕ್ರಿಕೆಟರ್ ಶೇನ್ ವಾರ್ನ ವಿಚ್ಚೇಧನ ಪಡೆದಿದ್ದಾರೆ ಎನ್ನುವ ಸಂಗತಿ ಸಾಕಷ್ಟು ದಿನಗಳಿಂದ ವಿಶ್ವದೆಲ್ಲೆಡೆ ಹರಡಿತ್ತು. ಆದರೆ ಅದಕ್ಕೆ ಸಂಬಂಧಪಟ್ಟಂತೆ ಈ ಸಂಗತಿಂುುನ್ನು ಅವರು ಅಲ್ಲಗಳೆದಿದ್ದರು.ತಾವು ಒಂದಾಗಿಂುೆು ಇದ್ದೇವೆಂದು ಹೇಳಿದ್ದರು. ಅದು ಆಗಿನ ಕಥೆ.ಹಲವು ಸಂದರ್ಭಗಳಲ್ಲಿ, ಹಲವು ಅನೇಕ ರೂಮರ್ಗಳು ಹೆಚ್ಚಿನ ಪ್ರಭಾವ ಬೀರಿತ್ತಾದರು, ಅಲ್ಪ ಕಾಲದ ಬಳಿಕ ಅದು ತಣ್ಣಗಾಯಿತು.ಆದರೆ ಈಗ ಸಿಕ್ಕಿರುವ ಸಮಾಚಾರದ ಅನ್ವಂುು ಅವರಿಬ್ಬರೂ ವಿಚ್ಛೇಧನಕ್ಕೆ ಸಿದ್ಧರಾಗಿದ್ದಾರೆ. ಬಹಳ ಕಾಲದಿಂದ ನೆನಗುದಿಂುುಲ್ಲಿ ಇದ್ದ ಸಂಗತಿಂುುು ಈಗೊಂದು ನೆಲೆ ಕಂಡಿದೆ ಅನ್ನುತ್ತಿದ್ದಾರೆ ಅವರಿಬ್ಬರ ಆಪ್ತವಲಂುು.

ಈ ಸಂಗತಿಂುುನ್ನು ಅಲ್ಲಿನಾ ಹಲೋ ಅನ್ನುವಪತ್ರಿಕೆಗೆ ಆಪ್ತವಲಂುು ತಿಳಿಸಿದ ಸಂಗತಿ ಈಗ ಎಲ್ಲಲ್ಲೂ. ಶೇನ್ ವಾರ್ನ ಟ್ವೀಟ್ ಮಾಡಿದ ವಿಷಂುುಗಳಲ್ಲಿ ಹಿಂದೆ ಆದ ಸಂಗತಿಗಳಿಗೆ ಬೇಸರ ಪಡ ಬಾರದು ಎನ್ನುವ ಮಾತು ಎಲ್ಲರ ಗಮನ ಸೆಳೆದಿದೆ. ನಿನ್ನೆಂುು ಬಗ್ಗೆ ಆಲೋಚಿಸಬಾರದು ಎಂದು ಶೇನ್ ವಾರ್ನ ಹೇಳಿದ್ದಾರೆ ಸೋಶಿಂುುಲ್ ನೆಟ್ ವರ್ಕ ನಲ್ಲಿ. ಈ ಅಂಶಗಳು ಸಹ ನಿಜವನ್ನು ಸಾಬೀತು ಮಾಡಿದೆ.

ಕಳೆದುದನ್ನು ನೆನಪಿಸಿ ಕೊಂಡರೆ ಭವಿಷ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ನಾಳೆಂುು ಒಳ್ಳೆಂುು ದಿನಗಳನ್ನು ಊಹಿಸಿಕೊಂಡು ಕಾಲ ಕಳೆಂುು ಬೇಕು ಎಂದಿದ್ದಾರೆ.ಆದರು ಹ್ಯಾರ್ಲಿ ಇದು ಸುಳ್ಳು ಅಂದಿದ್ದಾರೆ. ನಿಜ ಂುುಾವುದುಎನ್ನುವುದು ತಿಳಿಂುುುವುದು ತಡವಲ್ಲ ವಾರ್ನ್ ಅವರು ಅನೇಕ ಬಾರಿ ತಮ್ಮ ಜೀವನದಲ್ಲಿ ವಿವಾದಿಂದ ಪ್ರಸಿದ್ದಿಯಾಗಿದ್ದು ಇದಕ್ಕು  ಅವರ ಜೀವನಕ್ಕೂ ಭಾರೀ ಗಟ್ಟಿ ನಂಟು ಎಂದರೆ   ತಪ್ಪಾಗಲ್ಲ.ವಾರ್ನ ಮಾತ್ರ ಜೀವನದಲ್ಲಿ ವಿವಿಧ ರೀತಿಯ ತಪ್ಪುಗಳಿಂದು ಸುದ್ದಿಯಲ್ಲಿ ಇರುತ್ತಿದ್ದರು ಈಗ ಪ್ರೀತಿಯ ಹಾಗೂ ದಾಂಪತ್ಯದ ವಿಷಯದ ಮೇಲೆ ಸುದ್ದಿಯಲ್ಲಿ ಇದ್ದಾರೆಂಬುವದು ಮಾತ್ರ ವಾರ್ನ್ ಬಂದಿರುವ ಘೋರ ಸಂಗತಿ.

loading...

LEAVE A REPLY

Please enter your comment!
Please enter your name here