ಗ್ರಾಮೀಣ ಯುವಜನರಿಗೆ ಸ್ವಾಭಿಮಾನದ ಬದುಕು ರೂಪಿಸುವ ಆಶಾಕಿರಣ

0
73

ಸ್ವಂತ ಬದುಕ ನಿರ್ಮಿಸುವ ಪಾಠ ಕಲಿಸುವ ಹೆಡ್ಸ್ ಹೆಲ್ಡ ಹೈ

ದಿಢೀರ್ ಹಣ ಸಂಪಾದಿಸುವ ಆಸೆಗೆ ಬಲಿ ಂುುಾಗದೆ, ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡು, ಗುರಿ ಸಾದನೆಂುೆುಡೆಗೆ ಛಲದಿಂದ ಮುನ್ನುಗ್ಗುವ ಜನರು ಇಂದಿನ ದಿನಗಳಲ್ಲಿ ತೀರಾ ಅಪರೂಪ. ಆದರೆ 31 ವರ್ಷದ ಎಂಜಿನಿಂುುರ್ ರಾಜೇಶ್ ಭಟ್, ಇದಕ್ಕೆ ತೀರಾ ಅಪವಾದ ವೆಂಬಂತಿದ್ದಾರೆ. ಮೊಬೈಲ್ ಪೋನ್ ಕಂಪೆನಿ ಂುೊಂ ದರಲ್ಲಿ ಕೈತುಂಬಾ  ಸಂಬಳ ತರುವ ಉನ್ನತ ಹುದ್ದೆಂುುನ್ನು ತೊರೆದು, ಗ್ರಾಮೀಣ ಂುುುವಜನರ ಬದುಕಿನಲ್ಲಿ ಬೆಳಕು ಮೂಡಿಸಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.

ಇಂದು ಅವರು ಸ್ಥಾಪಿಸಿರುವ ಲಿಹೆಡ್ಸ್ ಹೆಲ್ಡ ಹೈಳಿ ಸಂಸ್ಥೆಂುುು, ಕರ್ನಾಟಕ ಹಾಗೂ ಆಂಧ್ರಪ್ರದೇಶದ ನೂರಾರು ಗ್ರಾಮೀಣ ಂುುುವಕರಿಗೆ ಕಂಪ್ಯೂಟರ್ ಮತ್ತಿತರ ಅಧುನಿಕ ತಂತ್ರಜ್ಞಾನದ ಶಿಕ್ಷಣವನ್ನು ನೀಡುತ್ತಿದೆ. ಈವರೆಗೆ ಅದು ತೀರಾ ಕಡಿಮೆ ಅದಾಂುುವನ್ನು ಹೊಂದಿರುವ 800ಕ್ಕೂ ಅದಿಕ ಗ್ರಾಮೀಣ ಂುುುವ ಜನರಿಗೆ ತರಬೇತಿ ನೀಡಿದೆ. ಕೆಲವು ಸಂದರ್ಭಗಳಲ್ಲಿ ಶಾಲೆಂುು ಮೆಟ್ಟಲನ್ನೇ ಹತ್ತದ ಅವಿದ್ಯಾವಂತರಿಗೂ ಅದು ಕಂಪ್ಯೂಟರ್ ಹಾಗೂ ಇಂಗ್ಲೀಷ್ ಬೋಧಿ ಸಿದೆ.

ಈ ಸಂಸ್ಥೆಂುು ನಿರಂತರ ಪರಿಶ್ರಮದ ಫಲವಾಗಿ ಇಂದು ಈ ಂುುುವಜನರಲ್ಲಿ ಅನೇಕರು ಪ್ರತಿಷ್ಠಿತ ಸಂಸ್ಥೆ ಗಳಲ್ಲಿ ಉದ್ಯೌಗವನ್ನು ಪಡೆದುಕೊಂಡು, ತಮ್ಮ ಬದು ಕಿನ ದಾರಿಂುುನ್ನು ಕಂಡುಕೊಂಡಿದ್ದರೆ, ಇನ್ನು ಕೆಲವರು ಸ್ವಂತ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಸಫಲರಾಗಿದ್ದಾರೆ. ಮೂಲತಃ ಉತ್ತರಕನ್ನಡ ಜಿಲ್ಲೆಂುು ಶಿರಸಿಂುುವರಾದ ರಾಜೇಶ್, ರಾಜ್ಯದ ಪ್ರತಿಷ್ಠಿತ ಎಂಜನಿಂುುರಿಂಗ್ ಕಾಲೇಜ್ನಲ್ಲಿ ಅಧ್ಯಂುುನ ಮಾಡಿದವರು. ಅವರ ಹೆತ್ತವರು ಕೃಷಿಕರಾಗಿದ್ದು, ತಮ್ಮ ಮಗನ ಶಿಕ್ಷಣಕ್ಕೆ ಎಲ್ಲಾ ರೀತಿಂುುಲ್ಲೂ ಉತ್ತೇಜನ ನೀಡಿದ್ದರು.

ಗ್ರಾಮೀಣ ಬಾರತದಲ್ಲಿ ಬಡತನವನ್ನು ಮೂಲೋತ್ಪಾಟನೆ ಮಾಡುವ ಕನಸು ಹೊತ್ತು ರಾಜೇಶ್ 2007ರಲ್ಲಿ ತನ್ನ ಇಬ್ಬರು ಸ್ನೇಹಿತರಾದ ಸುನೀಲ್ ಸಾವರಾ ಹಾಗೂ ಮದನ್ ಪಾಡಕಿ ಜೊತೆ ಗೂಡಿ ಲಿಹೆಡ್ಸ್ ಹೆಲ್ಡಲ ಹೈಳಿ ಎಂಬ ಎನ್ಜಿಓ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನವು ಆರಂಭಿಸಿರುವ ಈ ಖಾಸಗಿ ಸಂಸ್ಥೆಂುೊಂದು,ಅತ್ಯಂತ ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಂುುುವಜನರಿಗೆ ವೃತ್ತಿ ತರಬೇತಿಂುುನ್ನು ನೀಡುತ್ತಿದೆ.

ಅವಿದ್ಯಾವಂತರ ಗ್ರಾಮೀಣ ಂುುುವ ಜನರನ್ನು ಉದ್ಯಮಸಂಸ್ಥೆಗಳ ಕಾಂುುರ್ ನಿರ್ವಾ ಹಕರನ್ನಾಗಿ ರೂಪಿಸುವಂತಹ ಸಾಹಸದಲ್ಲಿ ತೊಡ ಗಿದೆ.ಗ್ರಾಮೀಣ  ಂುುುವಜನರು ಇಂಗ್ಲೀಷ್ ಭಾಷೆ ನಡೆಸಲು, ಕಂಪ್ಯೂಟರ್ ನಿರ್ವಹಿಸಲು ಹಾಗೂತಮ್ಮ ವೃತ್ತಿಂುುನ್ನು ಅತ್ಯಂತ ಸೃಜನಶೀಲವಾಗಿ ನಿರ್ವ ಹಿಸಲು ತರಬೇತಿ ನೀಡುತ್ತಿದೆ.ಉತ್ತಮ ಶಿಕ್ಷಣ ದಿಂದ ವಂಚಿತರಾಗಿದ್ದರೂ, ಅತ್ಯಂತ ದಕ್ಷತೆಯಿಂದ ಉದ್ಯೌಗಗಳನ್ನು ನಿರ್ವಹಿಸುವಂತೆ ಅದು ಈ ಗ್ರಾಮೀಣ ಂುುುವಜನರನ್ನು ರೂಪಿಸುತ್ತಿದೆ.

ಲಿಹೆಡ್ಸ್ ಹೆಲ್ಡ ಹೈಳಿ ಸಂಸ್ಥೆಂುುು ಈವರೆಗೆ 5 ತರಬೇತಿ ಕೇಂದ್ರಗಳನ್ನು ತೆರೆದಿದೆ. ತುಮಕೂರಿನಲ್ಲಿ ಅದು ನಾನ್ವಾಂುೆ್ಸು (ಧ್ವನಿ ಸೇವೆ ರಹಿತ) ಬಿಪಿಓ ಸಂಸ್ಥೆಂುೊಂದನ್ನು ಸ್ಥಾಪಿಸಿದ್ದು, ಅಲ್ಲೀಗ 25 ಗ್ರಾಮೀಣ ಂುುುವಜನರು ದುಡಿಂುುುತ್ತಿದ್ದಾರೆ. ಇನ್ನು ಕೆಲವರು ರಿಟೇಲ್ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಉದ್ಯೌಗಗಳನ್ನು ಹುಡುಕಿಕೊಂಡಿದ್ದಾರೆ. ಇದೀಗ ಹೆಡ್ಸ್ ಹೆಲ್ಡ ಹೈ, ಂುುುವಜನರಿಗೆ ಡೈರಿ ಪಾರ್ಮ್ಗಳನ್ನು ಆರಂಬಿಸಲೂ ಉತ್ತೇಜನವನ್ನು ನೀಡುತ್ತಿದೆ.

ಜಾತಿ, ಮತ, ದರ್ಮ ಬೇಧವಿಲ್ಲದೆ ಪ್ರತಿಂುೊಬ್ಬ ಗ್ರಾಮಸ್ಥನೂ, ತಲೆಂುೆುತ್ತಿ ಘನತೆಯಿಂದ ಬದುಕುವಂತೆ ಮಾಡುವುದೇ ನಮ್ಮ ಸಂಸ್ಥೆಂುು ಧೆ್ಯೇಂುುವಾಗಿದೆಂುೆುಂದು ರಾಜೇಶ್ ಹೇಳುತ್ತಾರೆ.  ಲಿಹೆಡ್ಸ್ ಹೆಲ್ಡ ಹೈಳಿ ಸಂಸ್ಥೆಂುುು ನೂರಾರು ಬಡಗ್ರಾಮೀಣ ಂುುುವಜನರ ಬಾಳಿಗೆ ಹೇಗೆದಾರೀದೀಪವಾಗಿದೆಂುೆುಂಬುದಕ್ಕೆ ರಾಜೇಶ್ ಅವರು ರಮೇಶ್ ಎಂಬ ಧನ ಮೇಯಿಸುವ ಂುುುವಕನ ಂುುಶೋಗಾಥೆಂುುನ್ನು ಸ್ಮರಿಸಿಕೊಳ್ಳುತ್ತಾರೆ.

ಲಿಲಿರಮೇಶ್ ಎಂದೂ ಕೂಡಾ ಶಾಲೆಂುು ಮೆಟ್ಟಲನ್ನು ಏರಿದವನಲ್ಲ.ಆತನಿಗೆ ತನ್ನ ಹೆಸರನ್ನು ಂುುಾವುದೇ ಭಾಷೆಂುುಲ್ಲಿ ಬರೆಂುುಲು ಬರುತ್ತಿರಲಿಲ್ಲ. ಆತನ ಬದುಕೀಡೀ ದನಮಂದೆಂುು ಮಧ್ಯೆಂುೆು ಸೀಮಿತವಾಗಿತ್ತು.ಳಿಳಿ ಹೆಡ್ಸ್ ಹೆಲ್ಡಲ ಹೈ ಸಂಸ್ಥೆಯಿಂದ ತರಬೇತಿಗೆ ಆಂುೆ್ಕುಂುುಾದ ರಮೇಶ್, ಕೆಲವೇ ತಿಂಗಳುಗಳಲ್ಲಿ ಪ್ರತಿ ನಿಮಿಷಕ್ಕೆ 60ರ ಪದಗಳನ್ನು ಕಂಪ್ಯೂಟರ್ನಲ್ಲಿ ಟೈಪ್ ಮಾಡಲು ಶಕ್ತನಾಗಿದ್ದಾನೆ. ಪ್ರಸ್ತುತ ಆತ ಎನ್ಜಿಓ ಸಂಸ್ಥೆಂುೊಂದರಲ್ಲಿ ಕ್ಯಾಡ್ ಎಂಜಿನಿಂುುರ್ ಆಗಿ ದುಡಿಂುುುತ್ತಿದ್ದಾನೆ.

ಮನೆಗೆಲಸದಾಳಾಗಿ ದುಡಿಂುುುತ್ತಿದ್ದ ಂುುಂಕಮ್ಮ ಎಂಬ ಮಹಿಳೆ ಹಿಂದೆ ಹಣ್ಣು,ಹಂಪಲು ಮಾರಿಕೊಂಡು ಜೀವನ ನಿರ್ವಹಿಸುತ್ತಿದ್ದಳು.ಮೊದಲಿಗೆ ಅಡುಗೆ ಕೆಲಸ ಹುಡುಕಿಕೊಂಡು ಕೊಪ್ಪಳಕ್ಕೆ ಬಂದ ಸಂದರ್ಭದಲ್ಲಿ ಆಕೆಗೆ ಹೆಡ್ಸ್ ಹೆಲ್ಡ ಸಂಸ್ಥೆಂುು ಪರಿಚಂುುವಾಯಿತು. ಅಲ್ಲಿ ಇಂಗ್ಲೀಷ್ ಭಾಷಾ ಸಂವಹನ ಹಾಗೂ ವೃತ್ತಿ ಪರ ತರಬೇತಿಂುುನ್ನು ಪಡೆದ ಆಕೆ ಈಗ ಜೆರಾಕ್ಸ್ ಅಂಗಡಿಂುೊಂದನ್ನು ತೆರೆದಿದ್ದಾರೆ. ಜೊತೆಗೆ ತನ್ನ ಪುತ್ರನಿಗೆ ಹಾಗೂ ನೆರೆಹೊರೆಂುು ಮಕ್ಕಳಿಗೆ ಇಂಗ್ಲೀಷ್ ಬಾಷೆಂುುನ್ನೂ ಕಲಿಸುತ್ತಿದ್ದಾರೆ.ಗ್ರಾಮೀಣ ಮಟ್ಟದಿಂದಲೇ ಸಾಮಾಜಿಕ ವಿಕಸನವಾದಲ್ಲಿ ದೇಶವು ಕ್ಷಿಪ್ರ ಪ್ರಗತಿಂುುನ್ನು ಸಾಧಿಸುವುದೆಂದು ರಾಜೇಶ್ ಬಟ್ ಪ್ರತಿಪಾದಿಸುತಾರೆ.ಅನಕ್ಷರತೆಂುು ಸಂಕೋಲೆಯಿಂದ ಗ್ರಾಮೀಣ ಂುುುವಜನರನ್ನು ಬಿಡಿಸಿ, ಅವರು ತಮ್ಮ ಆಕಾಂಕ್ಷೆಗಳನ್ನು ಹಾಗೂ ಕನಸುಗಳನ್ನು ಬೆನ್ನಟ್ಟಿಕೊಂಡು ಹೋಗುವಂತಹ ರೀತಿಂುುಲ್ಲಿ ಅವರನ್ನು ಸಬಲೀಕರಣಗೊಳಿಸುವುದೇ ಹೆಡ್ಸ್ ಹೆಲ್ಡ ಹೈ ಸಂಸ್ಥೆಂುು ನಿರಂತರ ಗುರಿಂುುಾಗಿದೆಂುೆುಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

loading...

LEAVE A REPLY

Please enter your comment!
Please enter your name here