ಮಲ ಹೊರುವ ವ್ಯವಸ್ಥೆ: ನಾಗರಿಕತೆಂುು ಮುಖಕ್ಕೆ ಕನ್ನಡಿ

0
65

ಒಂದೆಡೆ ಅಧಿಕಾರಿಗಳು, ಸಚಿವರು ಲಿಲಿನಾಡಿನಲ್ಲಿ ಮಲ ಹೊರುವ ಪದ್ಧತಿ ಇಲ್ಲವೇ ಇಲ್ಲಳಿಳಿ ಎಂದು ಹೇಳುತ್ತಾ ಬರುತ್ತಿದ್ದಾರೆ. ಇನ್ನೊಂದೆಡೆ ಪತ್ರಿಕೆಗಳಲ್ಲಿ ಪ್ರಕರಣಗಳು ಬಂುುಲಾಗುತ್ತಲೇ ಇವೆ. ಪ್ರಕರಣ ಬಂುುಲಾದ ಕೆಲವು ದಿನ ವಿಧಾನಸಭೆೆಂುುಲ್ಲಿ ಸುದ್ದಿಂುುಾಗುತ್ತದೆ. ಅದಿಕಾರಿಗಳು ಸ್ಥಳಕ್ಕೆ ಧಾವಿಸುತ್ತಾರೆ. ಮಲ ಹೊರಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಅಲ್ಲಿಗೆ ಪ್ರಕರಣ ಮುಗಿದು ಹೋಗುತ್ತದೆ. ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆೆ ಮತ್ತೊಮ್ಮೆ ಎಚ್ಚರಗೊಳ್ಳಬೇಕಾದರೆ ಇನ್ನೊಂದು ಪ್ರಕರಣ ಪತ್ರಿಕೆಗಳಲ್ಲಿ ವರದಿಂುುಾಗಬೇಕು. ಅಲ್ಲಿಂುುವರೆಗೂ ಈ ಕುರಿತಂತೆ ಂುುಾರಿಗೂ ಗಮನವಿರುವುದಿಲ್ಲ. ಗಮನಿಸುವ ಸಂಗತಿ ಎಂದು ಂುುಾರಿಗೂ ಅನ್ನಿಸಿಲ್ಲ.

ಮಲ ಹೊರುವ ಪದ್ಧತಿಂುುನ್ನು ಕಾನೂನು ದೃಷ್ಟಿಯಿಂದಷ್ಟೇ ನಾವು ನೋಡುತ್ತಿದ್ದೇವೆ. ಈ ಕಾರಣದಿಂದಲೇ, ನಮ್ಮ ನಡುವೆ ಈ ಅನಿಷ್ಟ ಪದ್ಧತಿ ಜೀವಂತವಿದೆ. ಮಲ ಹೊರುವ ಪದ್ಧತಿಂುುನ್ನು ನೋಡುವ ನಮ್ಮ ಮನಸ್ಥಿತಿ ಬದಲಾಗಬೇಕಾಗಿದೆ. ಮೇಲು-ಕೀಳು ಅಂತರದ ತಳಹದಿಂುು ಮೇಲೆ ನಿಂತಿರುವ ಪದ್ಧತಿಂುೆು ಮಲ ಹೊರುವ ವ್ಯವಸ್ಥೆ. ಪರೋಕ್ಷವಾಗಿ ನಾವೆಲ್ಲರೂ ಮೇಲು-ಕೀಳುಗಳ ನಡುವೆ ಕೆಲವು ರಾಜಿಗಳನ್ನು ಮಾಡಿಕೊಂಡಿರುವ ಪರಿಣಾಮವಾಗಿಂುೆು ನಮ್ಮ ನಮ್ಮ ಲಾಬಕ್ಕಾಗಿ ಈ ಪದ್ಧತಿಂುುನ್ನು ಉಳಿಸಿಕೊಂಡಿದ್ದೇವೆ. ಇದು ಕೇವಲ ದಲಿತರ ಸಮಸ್ಯೆ ಮಾತ್ರವಲ್ಲ.

ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಮ್ಮೆಲ್ಲರಿಗೂ ಸಂಬಂದಿಸಿದ ಸಮಸ್ಯೆ ಇದು ಎಂದು ಎಲ್ಲಿಂುುವರೆಗೆ ನಾವು ಭಾವಿಸುವುದಿಲ್ಲವೋ ಅಲ್ಲಿಂುುವರೆಗೆ ಈ ಅನಿಷ್ಟವನ್ನು ದೂರ ಮಾಡಲು ಸಾದ್ಯವಿಲ್ಲ. ಇನ್ನೊಬ್ಬರ ಎಂಜಲಿನ ಮೇಲೆ ಹೊರಳಾಡುವುದನ್ನು ಲಿದಾರ್ಮಿಕ ಆಚರಣೆೆಳಿ ಲಿಅವರವರ ನಂಬಿಕೆಗೆ ಸಂಬಂಧಪಟ್ಟ ವಿಚಾರಳಿ ಎಂಬಿತ್ಯಾದಿ ಹೆಸರುಗಳಲ್ಲಿ ಸಮರ್ಥಿಸಿಕೊಳ್ಳುವ ವಿದ್ಯಾವಂತರು ನಮ್ಮಲ್ಲಿದ್ದಾರೆ. ಹೀಗಿರುವಾಗ, ಮಲ ಹೊರುವ ವ್ಯವಸ್ಥೆಂುುನ್ನು ಲಿಲಿದಲಿತರ ಹಕ್ಕುಳಿ ಲಿಲಿಅವರ ಜೀವನದ ಪ್ರಶ್ನೆಳಿಳಿ ಎಂಬಿತ್ಯಾದಿಂುುಾಗಿ ಸಮರ್ಥಿಸಿಕೊಳ್ಳುವವರು ಇಲ್ಲದಿರುತ್ತಾರೆಂುೆು?  ಮಲ ಹೊರುವ ವ್ಯವಸ್ಥೆ ಉಳಿದು ಬರಲು ಎರಡು ಮುಖ್ಯ ಕಾರಣಗಳಿವೆ.

ಒಂದು, ಈ ವಿಷ ಚಕ್ರದಲ್ಲಿ ಸಿಕ್ಕಿಕೊಂಡಿರುವ ದಲಿತರಿಗೆ ಪಂುುಾರ್ಂುುವಾಗಿ ಬದುಕುವ ಮಾರ್ಗ ಇಲ್ಲದೆ ಇರುವುದು. ಎರಡನೆಂುುದು, ಉಳ್ಳವರಿಗೆ ತಮ್ಮ ಕಕ್ಕಸು ಗುಂಡಿ ಶುಚಿಂುುಾಗಿರುವುದು ಅತ್ಯಗತ್ಯವಾಗಿರುವುದು. ಸರಕಾರ ಈ ಎರಡೂ ಅಂಶಗಳ ಕಡೆಗೆ ಗಮನ ಹರಿಸದೆ, ಕೇವಲ ಕಾನೂನು ಎಂಬ ಬೆತ್ತ ಹಿಡಿದು ಲಿಎಚ್ಚರಿಕೆಳಿಂುುನ್ನಷ್ಟೇ ನೀಡುತ್ತಾ ಬರುತ್ತಿದೆ. ಒಂದು ಕಾಲದಲ್ಲಿ ಕೋಲಾರದಲ್ಲಿ ಚಿನ್ನ ಹೆಕ್ಕುತ್ತಿದ್ದ ಕೈಗಳು ಇಂದು ಮಲ ಹೊರುವ, ಅಥವಾ ಮಲದ ಗುಂಡಿಗೆ ಇಳಿದು ಕೈಯಿಂದಲೇ ಅದನ್ನು ಸ್ವಚ್ಛಗೊಳಿಸುವ ಹೀನಾಂುು ಬದುಕಿಗೆ ತಮ್ಮನ್ನು ತೆತ್ತುಕೊಂಡಿದ್ದಾರೆ.

ಇದರ ಕುರಿತಂತೆ ಉಳ್ಳವರು ಜಾಣ ವೌನವನ್ನು ತಾಳುತ್ತಾರೆ. ಕೇಳಿದರೆ ಲಿಲಿಅವರೇನು ಸುಮ್ಮಗೆ ಶುಚಿ ಮಾಡುವುದಿಲ್ಲ. ಅವರು ಕೇಳಿದಷ್ಟು ದುಡ್ಡು ಕೊಡಬೇಕಾಗುತ್ತದೆಳಿಳಿ ನಾಗರಿಕರೆಂದು ಕರೆಸಿಕೊಂಡವರು ಹೇಳುವ ಮಾತಿದು. ಲಿವ್ಯವಸ್ಥೆ ಎಂದ ಮೇಲೆ ಎಲ್ಲವೂ ಇರುತ್ತದೆ. ಅದಕ್ಕೆಲ್ಲ ತಲೆಕೆಡಿಸಿಕೊಂಡರೆ ಊರು ಶುಚಿಂುುಾಗಿರುವುದು ಬೇಡವೆ?ಳಿ ಎಂಬ ವರ್ಣ ವ್ಯವಸ್ಥೆಂುು ನೇರ ಪ್ರತಿಪಾದಕರೂ ಮಲ ಹೊರುವ ವ್ಯವಸ್ಥೆಂುು ಹಿಂದಿದ್ದಾರೆ.

ಇದು ಕೇವಲ ಸಾರ್ವಜನಿಕ ಮನಸ್ಥಿತಿ ಮಾತ್ರವಲ್ಲ, ಅಧಿಕಾರಸ್ಥರೂ ಇಂತಹದೇ ಮನಸ್ಥಿತಿಂುುನ್ನು ಹೊಂದಿದ್ದಾರೆ. ಆದ್ದರಿಂದಲೇ ಎಲ್ಲರೂ ಮುಚ್ಚು ಮರೆಂುುಲ್ಲಿ ಈ ವ್ಯವಸ್ಥೆಂುು ಬೆಂಬಲಿಗರೇ ಆಗಿದ್ದಾರೆ.  ಕೇಂದ್ರ ಸರಕಾರದ ಮನೆಗೊಂದು ಶೌಚಾಲಂುುಕ್ಕೂ ಈ ಮಲಹೊರುವ ಪದ್ಧತಿಂುುನ್ನು ಇಲ್ಲವಾಗಿಸಲು ಸಾದ್ಯವಾಗಲಿಲ್ಲ ಎನ್ನುವುದು ವಿಷಾದನೀಂುು. ಬದಲಿಗೆ ಈ ಪದ್ಧತಿ ಇನ್ನಷ್ಟು ಚುರುಕಾಗುವುದಕ್ಕೆ ಇದು ಪರೋಕ್ಷ ಕಾರಣವಾಯಿತು. ಇಂಗು ಗುಂಡಿಗಳ ಕೊರತೆ, ಸ್ಥಳದ ಅಭಾವ ಇತ್ಯಾದಿಗಳ ಕಾರಣದಿಂದ ಸೆಪ್ಟಿಕ್ ಟ್ಯಾಂಕನ್ನು ಅಳವಡಿಸಿಕೊಳ್ಳಲಾಯಿತು. ಸೆಪ್ಟಿಕ್ ಟ್ಯಾಂಕ್ಗಳನ್ನು ಶುಚಿಗೊಳಿಸುವುದಕ್ಕೆ ಂುುಂತ್ರಗಳ ಅಗತ್ಯವಿದೆ.

loading...

LEAVE A REPLY

Please enter your comment!
Please enter your name here