ಪಪಂ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿ; ವ್ಯರ್ಥವಾಗುತ್ತಿರುವ ಬೋರವೇಲ್ ನೀರು

0
25

ಯಲಬುರ್ಗಾ.ಫೆ.3: ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಈ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ನೀರು ಪೋಲಾಗುತ್ತಿದ್ದರು ಕೂಡಾ ಸ್ಥಳಿಯ ಪಟ್ಟಣ ಪಂಚಾಯತಿಯವರ ದಿವ್ಯ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ.ಪಟ್ಟಣದ ಕೊಪ್ಪಳ ರಸ್ತೆಯಲ್ಲಿ  ಹೊಂದಿಕೊಂಡಿರುವ  ಬಂಕ್ ಹತ್ತಿರ ಒಂದು ಬೋರವೇಲ್ ಮೋಟರ್ ನ್ನು ಅಳವಡಿಸಲಾಗಿದೆ.ಆದರೆ ಆ ಬೋರವೇಲಿನಿಂದ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ಇಡೀ ದಿಆ ವ್ಯರ್ಥವಾಗಿ ಹೋಗುತ್ತಿದ್ದರೂ ಕೂಡಾ ಸ್ಥಳಿಯ ಪಟ್ಟಣ ಪಂಚಾಯತಿ ಆಡಳಿತ ವರ್ಗ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ದುರಸ್ತಿ ಕಾರ್ಯ ಮಾಡಿಲ್ಲ.ಆದರೆ ಪಟ್ಟಣದಲ್ಲಿ ಕೆಲವೊಂದು ವಾರ್ಡುಗಳಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದ ಈ ಸಂದರ್ಭದಲ್ಲಿ ಸ್ಥಳಿಯ ಪಪಂದವರ ದಿವ್ಯ ನಿರ್ಲಕ್ಷತನದಿಂದ ಬೋರವೇಲನಿಂದ ನೀರು ಪೋಲಾಗುತ್ತಿದ್ದರು ಕೂಡಾ ಯಾವುದೇ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.ಇದಕ್ಕೆ ಪಪಂದವರ ನಿರ್ಲಕ್ಷತನದ ಧೋರಣೆ ಕಾರಣವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

loading...

LEAVE A REPLY

Please enter your comment!
Please enter your name here