ಬೆಳಗಾವಿಯಲ್ಲಿ ಶಿಮತೀಯ ಹಂಸಾಚಾರ ತಡೆ ವಿಧೇಯಕಷಿ ಕುರಿತು ಜನಜಾಗೃತಿ

0
24

ಬೆಳಗಾವಿ, 15- ಬೆಳಗಾವಿಯ ಅಧಿವಕ್ತಾ ಪರಿಷತ್ ವತಿಯಿಂದ ಶಿಮತೀಯ ಹಿಂಸಾಚಾರ ತಡೆ ವಿಧೇಯಕ -2011ಷಿ ಕುರಿತು ಜನಜಾಗೃತಿ ಸಭೆಯನ್ನು ಇದೇ ರವಿವಾರ ಸೆಪ್ಟೆಂಬರ್ 18ರಂದು ನಗರದಲ್ಲಿ ಏರ್ಪಡಿಸಲಾಗಿದೆ.

ಅಂದು ಸಂಜೆ 5 ಗಂಟೆಗೆ ನಗರದ ಮಹಾತ್ಮ ಗಾಂಧಿ ಭವನದಲ್ಲಿ ನಡೆಯಲಿರುವ ಈ ಜನಜಾಗೃತಿ ಸಭೆಯಲ್ಲಿ ಸರ್ವೌಚ್ಛ ನ್ಯಾಯಾಲಯದ ಖ್ಯಾತ ನ್ಯಾಯವಾದಿಗಳು ಹಾಗೂ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾದ ಶ್ರೀ ಅರುಣ್ ಜೇಟ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.

ಕೇಂದ್ರ ಸರ್ಕಾರದ ಉದ್ದೇಶಿತ ಭಯಾನಕ ವಿಧೇಯಕದ ಕುರಿತು ಜನಜಾಗೃತಿ ಹೊಂದಲು ಈ ಸಭೆ ಅವಕಾಶವನ್ನು ಕಲ್ಪಿಸಿದ್ದು, ಈ ಸಭೆಗೆ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳುವಂತೆ ಅಧಿವಕ್ತಾ ಪರಿಷತ್ನ ಕಾರ್ಯದರ್ಶಿಗಳಾದ ಶ್ರೀ ಎಸ್.ಎಸ್.ಹಾಲಭಾವಿ ಅವರು ತಿಳಿಸಿದ್ದಾರ

loading...

LEAVE A REPLY

Please enter your comment!
Please enter your name here