ಮಹಿಳೆಯರಿಗಾಗಿ ಉಚಿತ ಕಂಪ್ಯೂಟರ ಶಿಕ್ಷಣ

0
37

ಬೆಳಗಾವಿ, 17- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಬೆಂಗಳೂರು ಇವರ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾವಂತ ನಿರುದ್ಯೌಗಿ  ಮಹಿಳೆಯರಿಗೆ 3 ತಿಂಗಳ ಅವಧಿಯ ಕಂಪ್ಯೂಟರ ಬೇಸಿಕ ಹಾರ್ಡವೇರ್ ಮತ್ತು ಹಾರ್ಡವೇರ್  ಮತ್ತು ಪಿಸಿ ಮತ್ತು ಲ್ಯಾಪ್ ಟಾಪ್ ಮ ಸರ್ವಿಸಿಂಗ್, ನೆಟ್ವರ್ಕಿಂಗ್ ಮತ್ತು ಸಾಪ್ಟ್-ಸ್ಕಿಲ್  ತರಬೇತಿಯನ್ನು  ಹೆಚ್.ಸಿ.ಎಲ್. ಇನ್ಪೋಸಿಸ್ಟಮ್ಸ, ಬೆಂಗಳೂರು ಮುಖಾಂತರ ಉಚಿತವಾಗಿ ನೀಡಲಾಗುವದು.

ಅಭ್ಯರ್ಥಿಯು ನಿರುದ್ಯೌಗಿ  ಮಹಿಳೆಯಾಗಿದ್ದು  18 ರಿಂದ 35 ವರ್ಷದೊಳಗಿನವರಾಗಿರಬೇಕು ಪದವಿ ಪೂರ್ವ ಪರೀಕ್ಷೆಯಲ್ಲಿ ಮತ್ತು ಎಸ್.ಎಸ್.ಎಲ್.ಸಿ. ಆದ ನಂತರ 3 ವರ್ಷ ಡಿಪ್ಲೌಮಾಗಳು  ಮತ್ತು ಅದಕ್ಕೂ ಮೇಲ್ಪಟ್ಟು  ಉತ್ತೀರ್ಣ:ಅನುತ್ತೀರ್ಣರಾದವರು ಅಭ್ಯರ್ಥಿಗಳ ವಾರ್ಷಿಕ  ಕೌಟುಂಬಿಕ ಆದಾಯವು ರೂ.40000/- ಗಳನ್ನು ಮೀರಿರಬಾರದು ಅಂಗವಿಕಲ , ವಿಧವೆಯರು, ನಿರ್ಗತಿಕ ಮಹಿಳೆಯರಿಗೆ ಆದ್ಯತೆ ನೀಡಲಾಗುವದು. ಇಂಜಿನಿಯರ ಕಂಪ್ಯೂಟರ ಅಕ್ಯಾಡೆಮಿ ಕಾಕತಿವೇಸ ರೋಡ ಶಾಖೆ: ಮೊ: 9036368356 ಮಿಲಿಂದ, 9740267599 ದಯಾನಂದ

loading...

LEAVE A REPLY

Please enter your comment!
Please enter your name here