ಸಚಿನ್ ತೆಂಡೂಲ್ಕರ್ ಫೇವರಿಟ್ ಶಾಟ್ ಯಾವುದು ಗೊತ್ತೇ.?

0
24

ರಾಂಚಿ,19-ಕ್ರಿಕೆಟ್ನ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ಪೇವರಿಟ್ ಶಾಟ್ ಂುುಾವುದಾಗಿರಟ್ಬಹುದು. ಅದುವೇ ಬೌಲರುಗಳಿಗೆ ಸಾಕಷ್ಟು ಕಾಟ ಕೊಡುವ ಲಿಸ್ಟ್ರೆಟ್ಟ್ ಡ್ರೈವ್ಳಿ.

ಸಹಜವಾಗಿ ಂುುಾವುದೇ ಒಬ್ಬ ಬೌಲರ್ ಕೂಡಾ ತನ್ನ ಕಾಲಡಿಂುುಲ್ಲೇ ಚೆಂಡು ನೇರವಾಗಿ ಬೌಂಡರಿ ಗೆರೆ ದಾಟುವುದನ್ನು ಇಷ್ಟಪಡಲಾರ. ಆದರೆ ಇಂತಹ ಶಾಟ್ ಬಾರಿಸುವುದು ನನಗೆ ತುಂಬಾನೇ ಇಷ್ಟ ಅಂತಿದ್ದಾರೆ ಮುಂಬೈಕರ್.

ಇಷ್ಟಕ್ಕೂ ಸಚಿನ್ಗ್ಯಾಕೆ ಸ್ಟ್ರೇಟ್ ಡ್ರೈವ್ ಶಾಟ್ ತುಂಬಾನೇ ಇಷ್ಟ ಂುುಾಕೆ ಗೊತ್ತೇ ?. ಇದಕ್ಕೂ ಲಿಟ್ಲ್ ಮಾಸ್ಟರ್ ಕಾರಣ ನೀಡುತ್ತಾರೆ. ಂುುಾಕೆಂದರೆ ಹೆಚ್ಚು ಶಕ್ತಿ ಪ್ರಂುೋಗಿಸದೇ ಸ್ಟ್ತ್ರೆಟ್ ಡ್ರೈವ್ ಸುಲಭದಲ್ಲಿ ಹೊಡೆಂುುಬಹುದು ಎನ್ನುತ್ತಿದ್ದಾರೆ ಸಚಿನ್.

ನನ್ನ ಫೇವರಿಟ್ ಶಾಟ್ ಸ್ಟ್ತ್ರೆಟ್ ಡ್ರೈವ್. ಬೌಲರುಗಳು ಸಹ ಇದನ್ನು ಇಷ್ಟಪಡಲಾರರು ಎಂದು ಸಚಿನ್ ಟಿ.ವಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇತ್ತೀಚೆಗಿನ ಇಂಗ್ಲೆಂಡ್ ಸರಣಿ ವೈಫಲ್ಯದ ಬಗ್ಗೆ ಮಾತನಾಡಿದ ಸಚಿನ್, ಶತಕೋಟಿ ಜನರ ಬಂುುಕೆ ಈಡೇರಿಸುವುದು ಕಷ್ಟ. ಆದರೆ ಕಟ್ಟ ಕಡೆಗೆ ಗಮನ ಕ್ರಿಕೆಟ್ ಮೇಲೆ ಕೇಂದ್ರಿತವಾಗಿರಬೇಕು ಎಂದಿದ್ದಾರೆ.

ನೀವು ಕಳೆದು ಹೋಗಿರುವುದರ ಬಗ್ಗೆ ಂುೋಚಿಸಿದರೆ ನಿಮ್ಮನ್ನು ನೆಗೆಟಿವ್ ಚಿಂತನೆಗಳೇ ಆವರಿಸುತ್ತದೆ. ಹಾಗೆಂುೆು ಭವಿಷ್ಯದ ಬಗ್ಗೆ ಂುೋಚಿಸಿದರೆ ನೀವು ಹೇಗೆ ರನ್ ಗಳಿಸಬಹುದೆಂಬ ಭೀತಿ ಕಾಡಬಹುದು. ಹೀಗಾಗಿ ಈಗಿನ ಪರಿಸ್ಥಿತಿಂುುತ್ತ ಗಮನ ವಹಿಸುವುವ ಮೂಲಕ ಕೆಲಸ ನಿರ್ವಹಿಸುವುದೇ ಉತ್ತಮ ಎಂದರು.

ಗತಕಾಲದಲ್ಲಿ ಶೇಕಡಾ 80ರಷ್ಟು ಧನಾತ್ಮಕ ಅಂಶಗಳಿದ್ದರೂ ನಮ್ಮ ಮನವನ್ನು 20 ಶತಮಾನದ ನೆಗೆಟಿವ್ ಚಿಂತನೆಗಳೇ ಆವರಿಸುತ್ತದೆ. ಇದರಿಂದಾಗಿ ಒತ್ತಡ ಸೃಷ್ಟಿಂುುಾಗುತ್ತದೆ. ಹೀಗಾಗಿ ಂುುಾವತ್ತೂ ಪಾಸಿಟಿವ್ ಬಗ್ಗೆ ಂುೋಚಿಸಬೇಕು ಎಂದು ಂುುುವ ಕ್ರಿಕೆಟಿಗರಿಗೆ ಸಲಹೆ ಮಾಡಿದರು.

ಕೆಲವೊಂದು ಬಾರಿ ಉತ್ತಮ ಎಸೆತಗಳಿಗೆ ಬ್ಯಾಟ್ಸ್ಮನ್ಗಳು ವಿಕೆಟ್ ಒಪ್ಪಿಸುತ್ತಾರೆ. ಆದರೆ ಕ್ರಿಕೆಟ್ ಆಟವನ್ನು ವೈಂುುಕ್ತಿಕವಾಗಿ ಪರಿಗಣಿಿಸಬಾರದು. ಇದನ್ನು ತಂಡವಾಗಿ ನೋಡಬೇಕು ಎಂದರು.

loading...

LEAVE A REPLY

Please enter your comment!
Please enter your name here