ವಿವಿಧ ಬೇಡಿಕೆಗೆ ಒತ್ತಾಯಿಸಿ ಎನ್.ಸಿ.ಪಿಯಿಂದ ಮನವಿ

0
64

ಬೆಳಗಾವಿ 1 : ವಿವಿಧ ಬೇಡಿಕೆ ಇಡೆರಿಸುವಂತೆ ಆಗ್ರಹಿಸಿ ಎನ್.ಸಿ.ಪಿ ಕಾರ್ಯಕತ್ರರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿ ಮನವಿ ಸಲ್ಲಿಸಿದರು.
ನಾಲ್ಕು ತಿಂಗಳಿದ ಮರಳು ನಿಷೇಧ ದಿಂದಾಗಿ ಮಧ್ಯವರ್ತಿಗಳು ಸಾರ್ವಜನಿಕರಿಂದ ಹೆಚ್ಚಿನ ಹಣ ವಸುಲಿಗೆ ಮಾಡುತ್ತಿದ್ದು ಪ್ರತಿ ಟ್ರಕ್ ಮೇಲೆ 20 ರಿಂದ 30 ಸಾವಿರ ಹೆಚ್ಚಿನ ಹಣ ವಸೂಲಿಗೆ ಮಾಡಲಾಗುತ್ತಿದೆ, ಕಟ್ಟಡ ಕಾಮಗಾರಿಗಳು ಸಂಪೂರ್ಣಗಾಗಿ ನಿಂತಿವೆ, ಕಟ್ಟಡ ಕಾರ್ಮಿಕರು ಬಿದಿಪಾಲಾಗಿದ್ದು. ಸಮಸ್ಸೆ ಬಗೆಹರಿಸುವಂತೆ ಮನವಿಯಲ್ಲಿ ಇತ್ತಾಯಿಸಿದ್ದಾರೆ.
ನಗರ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು ಪಾಸ್‍ಪೊಟ್‍ಗೆ ಜಿಲ್ಲೆಯ ಜನತೆ ಹುಬ್ಬಳ್ಳಿಗೆ ಹೋಗ ಬೇಕಾಗಿದ್ದು ಬೆಳಗಾವಿಯಲ್ಲಿ ಪಾಸ್‍ಪೊಟ್ ಕೇಂದ್ರ ಸ್ಥಾಪಿಸ ಬೇಕು ಹಾಗೂ ಬೆಳಗಾವಿ ಕಬ್ಬು ಬೆಳಗಾರರಿಗೆ ನ್ಯಾಯಾಲಯದ ಆದೇಶದಂತೆ ಬೆಂಬಲ ಬೆಲೆ ನೀಡ ಬೇಕೆಂದು ಆಗ್ರಹಿಸಲಾಗಿದೆ. ರಸ್ತೆಅಗಲಿಕರಣ ದಿಂದಾಗಿ ಮನೆ ಕಳೆದುಂಕೊಂಡವರಿಗೆ ನಿವೆಶನ ನೀಡುಬೇಕು, ಜಿಜಾಮಾತಾ ವೃತ್ತ ಭಾರತೇಶ ಶಾಲೆಯಗೆ ಹೋಗುವ ರಸ್ತ ದುರಸ್ತಿಯಲ್ಲಿದೆ. ಸಾರ್ವಜನಿಕರು ಹಾಗೂ ರೈತರು ಹದಗೆಟ್ಟ ರಸ್ತೆ ಇಂದಾಗಿ ತೀರ್ವ ತೊಂದರೆಗೆ ಒಳಗಾವಿದ್ದು ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಸರ್ವಾಜನಿಕರಿಗೆ ಅನುಕೂಲಮಾಡು ವಂತೆ ಮನವಿಯಲ್ಲಿ ಕೋರಲಾಗಿದೆ.
ಈ ಪ್ರತಿಭಟನೆಯಲ್ಲಿ ಎನ್.ಸಿ.ಪಿ ರಾಜ್ಯ ಉಪಾಧ್ಯಕ್ಷ ರಾಮಚಂದ್ರ ಮಾಗಡೆಕರ, ಪ್ರಧಾನ ಕಾರ್ಯದರ್ಶಿ ಮನೀರ ಲತಿಫ್, ಕೆ.ಜಿ. ಪಾಟೀಲ,ಸುರೇದ್ರ ತಳವಳಕರ,ಪಿ.ಎಸ್.ಭೋಗಲೆ, ವಾಯ್.ಆರ್. ಪಾಟೀಲ್, ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here