ಅರೀಫ್ ಖಲೀಲ ಮುಲಾನಿಗೆ ಬಸವ ಜ್ಯೌತಿ ಪ್ರಶಸ್ತಿ

0
39

 

ಹಾರೂಗೇರಿ : ರಾಯಬಾಗ ಪಟ್ಟಣದ ಅಮೋಘ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಆರೀಫ್ ಖಲೀಲ ಮುಲ್ಲಾ ಈತನಗೆ ಹುಕ್ಕೇರಿ ತಾಲೂಕ ಹುಲ್ಲೌಳಿಯ ವಿಶ್ವಜ್ಯೌತಿ ಬಸವೇಶ್ವರ ಯುವಕ ಮಂಡಳ ನಡುವ ಲಿಬಸವ ಜ್ಯೌತಿಳಿ ಪ್ರಶಸ್ತಿ ಲಭಿಸಿದೆ.

ಈ ವಿದ್ಯಾರ್ಥಿಯ ವಿಶಿಷ್ಟ ಸಮಾಜ ಸೇವೆ ಪರಿಗಣಿಸಿ ಈ ಪ್ರಶಸ್ತಿ ನಡಲಾಗಿದ್ದು, ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಿ ಗೌರವಿಸಿದ್ದಾರೆ.

ಫೋಟೋ ಶಿರ್ಷಿಕೆ : ರಾಯಬಾಗ ಅಮೋಘ ಪ್ರೌಢಶಾಲೆಯ ವಿದ್ಯಾರ್ಥಿ ಆರೀಫ್ ಮುಲ್ಲಾ ಅವರಿಗೆ ಬಸವಜ್ಯೌತಿ ಪ್ರಶಸ್ತಿಯನ್ನು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ನಡಿದರು.

 

loading...

LEAVE A REPLY

Please enter your comment!
Please enter your name here