ಇಂದು ವಿಕಲಚೇತನರಿಂದ ಪ್ರತಿಭಟನಾ ಮೆರವಣಿಗೆ

0
32

ಗುಳೇದಗುಡ್ಡ: ಕಳಸಾ ಬಂಡೂರಿ ನಾಲಾ ಹಾಗೂ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಸ್ಥಳೀಯ ಕಲ್ಲೂರು ಕಲ್ಮೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ, ಕಲ್ಮೇಶ್ವರ ಅಂಗವಿಕಲರ ಸಲಹಾ ಹಾಗೂ ಸೇವಾ ಕೇಂದ್ರವತಿಯಿಂದ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ವಿಕಲಚೇತನರಿಂದ ಸೆ. 30 ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಪ್ರತಿಭಟನಾ ಮೆರವಣೆಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಿಕಲಚೇತನರು , ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಂಸ್ಥೆ ಅಧ್ಯಕ್ಷ ರವಿ ಗದಗಿನ, ಕಾರ್ಯದರ್ಶಿ ಹುಚ್ಚೇಶ ಯಂಡಿಗೇರಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here