ಅಂಬೆಡ್ಕರ್ ವೃತ್ತ ನಿರ್ಮಾಣಕ್ಕೆ ಅನುಮತಿ ನೀಡಿ : ಚಿದಾನಂದ ಐಹೋಳೆ ಮನವಿ

0
66

ಪಾಲಭಾಂವಿ:-ರಾಯಬಾಗ ತಾಲೂಕಿನ ಸುಕ್ಷೇತ್ರ ಪುರಸಭೆ ಮುಗಳಖೋಡದಲ್ಲಿ ಸಂವಿಧಾನ ಶಿಲ್ಪಿ. ಡಾ.ಬಾಬಾ ಸಾಹೇಬ ಅಂಬೆಡ್ಕರ ವೃತ್ತ ನಿರ್ಮಿಸಲು ಸ್ಥಳಾವಕಾಶ ನೀಡಬೇಕೆಂದು ಚಿದಾನಂದ ಐಹೋಳೆ ನೇತ್ರತ್ವದ ದಲಿತ ಸಂಘಟನೆ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಒಡೆಯರ ರವರಿಗೆ ಮನವಿ ಸಲ್ಲಿಸಿದರು.
ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಯಲ್ಲಲಿಂಗೇಶ್ವರ ಮಠಕ್ಕೆ ಹೋಗುವಯಲ್ಲಿ ಹಳ್ಳದ ಹತ್ತಿರ (ಮುಗಳಖೋಡ-ಮಹಾಲಿಂಗಪೂರ) ರಸ್ತೆಯ ಪಕ್ಕದಲ್ಲಿ ಅಂಬೆಡ್ಕರ ವೃತ್ತ ನಿರ್ಮಿಸಲು ಅವಕಾಶ ಕೋಡಬೆಕೆಂದು ಚಿದಾನಂದ ಐಹೋಳೆ ಹೇಳಿದರು.
ಈ ಸಂದರ್ಭದಲ್ಲಿ ಚಿದನಂದ ಐಹೋಳೆ, ಪರಶುರಮ ಕಡಕೋಳ, ಅಜೀತ ಮಾದರ, ಅನೀಲ ಕರಿಭೀಬಗೋಳ, ಪ್ರಕಾಶ ಕುರಾಡೆ, ಯಲ್ಲಪ್ಪ ನಡುವಿನಕೇರಿ, ಶೇಖರ ನಡುವಿನಕೇರಿ, ಹಣಮಂತ ನಡುವಿನಕೇರಿ, ಅಮರ ಲೋಕುರ, ಸಂತೋಷ ನಡುವಿನಕೇರಿ, ಈರಪ್ಪ ಕಾಂಬಳೆ, ಹಣಮಂತ ಕುಡ್ಡನ್ನವರ, ರಾಘವೇಂದ್ದರ ನಡುವಿನಕೇರಿ, ಮಹೇಶ ಕಾಂಬಳೆ, ಅಕ್ಷಯ ಕುರಾಡೆ, ಯಲ್ಲಾಲಿಂಗ ನಡುನಕೇರಿ, ಅರ್ಜುನ ಲೋಕುರ, ಶಿವಾನಂದ ನಡುವಿನಕೇರಿ ಸಂತೋಷ ಗಸ್ತಿ, ಸುರೇಶ ಐಹೋಳೆ, ವಸಂತ ಕಾಖಂಡಕಿ, ಚೇತನ ಕಾಖಂಡಕಿ, ಅನೀಲ ಅರಬಳ್ಳಿ, ಶೇಖರ ಕೋಳಿಗುಡ್ಡ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here