ನ. 1ರಂದು ದಹಿಂಕಾಲ ಉತ್ಸವ ಪೂರ್ವಭಾವಿ ಸಭೆ

0
47

ಅಂಕೋಲಾ,29 : ದಹಿಂಕಾಲ ಉತ್ಸವದ ಪೂರ್ವಭಾವಿ ಚರ್ಚೆಗಾಗಿ ಹಾಗೂ 2015-16ನೇ ಸಾಲಿಗೆ ಹೊಸ ಸಮಿತಿ ರಚನೆಗಾಗಿ ದಿನಾಂಕ 01-11-2015ರಂದು ರವಿವಾರ ಸಂಜೆ 3-30 ಘಂಟೆಗೆ ನಾಮಧಾರಿ ಕಲ್ಯಾಣ ಮಂಟಪದಲ್ಲಿ ನಾಮಧಾರಿ ಸಮಾಜದ ಸಾರ್ವಜನಿಕ ಸಭೆ ಕರೆಯಲಾಗಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಿ ಯಶಸ್ವಿಗೊಳಿಸಬೇಕೆಂದು ನಾಮಧಾರಿ ಸಮಾಜ ದಹಿಂಕಾಲ ಉತ್ಸವ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಎಸ್. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here