ವಾಲ್ಮೀಕಿ ಕೃತಿ ಬರೇಯದೇ ಹೋಗಿದ್ದರೇ ಇತಿಹಾಸ ಪೌರಾಣಿಕದ ಕಲ್ಪನೇ ನಮಗಿರುತ್ತಿರಲ್ಲಾ : ಶಿವಾನಂದ

0
183

shiggavai function
ಶಿಗ್ಗಾಂವ,29ಃ ವೇದಗಳ ಕಾಲದ ಸಾಮಾಜಿಕ ಪದ್ದತಿಯನ್ನು ಇಂದಿನ ಆಧುನಿಕ ಕಾಲದಲ್ಲೂ ಅನುಸರಿಸಿಕೊಂಡು ಬರುತ್ತಿರುವ ನಾವುಗಳು ರಾಮಾಯಣ ಕೃತಿ ವಾಲ್ಮೀಕಿ ಬರೇಯದೇ ಹೋಗಿದ್ದರೇ ಇತಿಹಾಸ ಪೌರಾಣಿಕದ ಕಲ್ಪನೇ ನಮಗಿರುತ್ತಿರಲ್ಲಿ ಎಂದು ಕಾಂಗ್ರೆಸ್ಸ ಮುಖಂಡ ಶಿವಾನಂದ ರಾಮಗಿರಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ತಾಲೂಕು ಕಾಂಗ್ರೇಸ್ಸ ಸಮೀತಿ ಸದಸ್ಯರು ತಾಲೂಕು ನೌಕರರ ಭವನದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ವಾಲ್ಮೀಕಿಯವರ ಕೃತಿ ಸಾಹಿತ್ಯ ಇಂದಿನವರಿಗೆ ದಾರಿ ದೀಪವಾಗಿದ್ದು ರಾಮಾಯಣ ಕಾಲದ ಸತ್ಯ ನ್ಯಾಯನಿಷ್ಠರುತೆ, ಆದ್ಯಾತ್ಮಿಕ ಪರಿಕಲ್ಪನೆಯನ್ನು ನಮಗೆ ನೀಡಿದ್ದು ಅದರಂತೆ ಬಾಳಬೇಕೆಂದರು.
ಜಿಲ್ಲಾ ಕಾಂಗ್ರೆಸ್ಸ ಉಪಾಧ್ಯಕ್ಷರಾದ ವಿ.ವಾಯ್ ಪಾಟೀಲ್.ಜಿಲ್ಲಾ ಪ್ರದಾನ ಕಾರ್ಯದರ್ಶಿ ಗುರನಗೌಡ ಪಾಟೀಲ್.ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಾನಂದ ಬಾಗೂರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರದೀಪಕುಮಾರ ಗಿರಡ್ಡಿ, ಶಶಿಧರ ಯಲಿಗಾರ. ಮಾಜಿ ಜಿ.ಪಂ ಉಪಾಧ್ಯಕ್ಷ ಎನ್,ಸಿ ಪಾಟೀಲ್. ಬಂಕಾಪುರ ಪುರಸಭೆಯ ಸ್ಥಾಯಿ ಸಮೀತಿ ಛೇರಮನ್ನರಾದ ಶಾಂತವೀರಯ್ಯಾ ಗಚ್ಚಿನಮಠ. ರವಿ ಗುಡಸಲಮನಿ.ಪಾಲಾಕ್ಷಪ್ಪ ಹಾವಣಗಿ. ಸದಸ್ಯ ಮುನ್ನಾಬಾಯಿ ಗುಲ್ಮಿ, ಬಾಪುಗೌಡಾ ಪಾಟೀಲ್. ಶೀವು ಅಂಗಡಿ. ರಾಜಾ ಝಕನಿ. ಎ.ಎಂ ಮನೀಯಾರ. ಇಸ್ಮಾಯಿಲ್ ದೊಡ್ಡಮನಿ.ಸಿದ್ದಕ್ ಖತೀಬ್ ನಾಗರಾಜ ಹಾವೇರಿ ಅಲ್ಲದೇ ಹಲವಾರು ಮುಖಂರು ಕಾರ್ಯಕ್ರಮದಲ್ಲಿ ಭಾಗವಹಿಸದ್ದರು.

loading...

LEAVE A REPLY

Please enter your comment!
Please enter your name here