ಸನ್ಮಾನ ಸಮಾರಂಭ

0
39

30 nvl 02
ನವಲಗುಂದ,31: ಶ್ರೀ ಮಾರುತಿ ಮಾಜಿ ಪೈಲ್ವಾನರ ಸಂಘ ನವಲಗುಂದ ತಾಲೂಕ ಘಟಕದ ವತಿಯಿಂದ ಶಾಸಕರಾದ ಎನ್.ಎಚ್.ಕೂನರಡ್ಡಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳು, ಇಮಾಮಸಾಬ ಖುದ್ದನ್ನವರ, ವೀರಣ್ಣಾ ನೀರಲಗಿ, ಅಬ್ಬಾಸಲಿ ದೇವರಡು, ಬಿ.ಬಿ.ಗಂಗಾಧರಮಠ, ಶಿವಶಂಕರ ಕಲ್ಲುರ, ನಿಂಗನಗೌಡ ಪಾಟೀಲ್, ಸಿದ್ದಪ್ಪ ಮೂಗನೂರ, ಶಂಕರಗೌಡ ಪಾಟೀಲ್, ವೀರಣ್ಣಾ ಗಡಾದ, ಶಂಕ್ರಪ್ಪ ಮೂಗನೂರ, ವೆಂಕಣ್ಣಾ ಕರಡ್ಡಿ, ಬಿ.ಎಚ್.ಮೂಗನೂರ, ಬಾಬು ಚಾನಕೋಟಿ, ರಾಜೇಸಾಬ ಉಗರಗೋಳ, ಈಶ್ವರ ಚಿಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here