ಸ್ಥಳೀಯ ಶಾಸಕರ ನೇತೃತ್ವದಲ್ಲಿ ಶಿಕ್ಷಕಿಗೆ ಸನ್ಮಾನ

0
41

21-nvl-02ನವಲಗುಂದ,22: ನಗರದಲ್ಲಿ ಹಜರತ ಟಿಪ್ಪುಸುಲ್ತಾನ ಜಯಂತಿಯ ಅಂಗವಾಗಿ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದÀಲ್ಲಿ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ನಂ-3ರ ಪ್ರಧಾನ ಗುರುಮಾತೆಯಾದ ಶ್ರೀಮತಿ ಎ.ಎಂ.ಮುಲ್ಲಾ ತಮ್ಮ ರಕ್ತವನ್ನು ದಾನ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇದಕ್ಕಾಗಿ ನಗರದ ಟಿಪ್ಪುಸುಲ್ತಾನ ಯಂಗ್ ಕಮೀಟಿ ಹಾಗೂ ಜೀಲಾನಿ ನೌಜವಾನ ಕಮೀಟಿಯವರು ಸೇರಿ ನವಲಗುಂದ ತಾಲೂಕಿನಲ್ಲಿ ಅದು ಮುಸ್ಲಿಂ ಸಮುದಾಯದಲ್ಲಿ ರಕ್ತವನ್ನು ನೀಡಿರುವಂತಹ ಏಕೈಕ ಮಹಿಳೆಯಂದು ಸ್ಥಳೀಯ ಶಾಸಕರಾದ ಎನ್.ಎಚ್.ಕೊನರಡ್ಡಿ ನೇತೃತ್ವದಲ್ಲಿ ಶಿಕ್ಷಕಿಯನ್ನು ಸನ್ಮಾನ ಮಾಡಿದರು,.

loading...

LEAVE A REPLY

Please enter your comment!
Please enter your name here