ಮೆಹಬೂಬ ನಗರದಲ್ಲಿ ಟಿಪ್ಪು ಜನ್ಮದಿನಾಚರಣೆ

0
63

21-nvl-01ನವಲಗುಂದ,22: ನಗರದ ಕಳ್ಳಿಮಠ ಓಣಿಯಲ್ಲಿ ಹಜರತ್ ಟಿಪ್ಪುಸುಲ್ತಾನ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಹಾಗೂ ಟಿಪ್ಪು ಜಯಂತಿಯ ಅಂಗವಾಗಿ ರಕ್ತದಾನ ಮಾಡಿದಂತಹ ಯುವಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಎನ್.ಎಚ್.ಕೂನರಡ್ಡಿ, ಸಲೀಂ ಖಾಜಿ, ಎ.ಎಮ್.ನದಾಫ ಗುರುಗಳು, ಅಬ್ಬಾಸಲಿ ದೇವರಡು, ಕಾಶೀಮಸಾಬ ಅಲ್ಲಿಬಾಯಿ, ರಿಯಾಜಹ್ಮದ ಪೀರಜಾದೆ, ಸೈಪುದ್ದೀನ ಅವರಾದಿ, ತಸ್ವೀರ ಹಬ್ಬಣ್ಣಿ, ರಿಯಾಜಅಹ್ಮದ ನಾಶೀಪುಡಿ, ರೈಮಾನಸಾಬ ಧಾರವಾಡ, ಉಸ್ಮಾನ ಬಬರ್ಚಿ, ಇಕ್ಬಾಲ್ ಕೂಪ್ಪಳ, ಸರಫರಾಜ ಮಕಾನದಾರ ಇನ್ನಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here