ಶ್ರೀಚಕ್ರ ಪೂಜೆ ಕಾರ್ಯಕ್ರಮ ಶ್ರೀಶಂಕರ ಭಾರತೀ ಮಹಾಸ್ವಾಮಿಯರಿಂದ ಸಂಪನ್ನ

0
120


ಯಲ್ಲಾಪುರ : ಮೈಸೂರಿನ ಶ್ರೀಎಡತೊರೆ ಶ್ರೀಯೋಗಾನಂದೇಶ್ವರ ಮಠದ ಶ್ರೀಶಂಕರ ಭಾರತೀ ಮಹಾಸ್ವಾಮಿಗಳು ಶುಕ್ರವಾರ ಸಂಜೆ ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ದೇವಸ್ಥಾನಕ್ಕೆ ಆಗಮಿಸಿ, ಶ್ರೀಚಕ್ರ ಪೂಜೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಅಂತೆಯೇ ಶನಿವಾರ ಪ್ರಾತಃಕಾಲ ಶ್ರೀಗಳಿಂದ ವಿಶೇಷ ಧನುರ್ಮಾಸ ಪೂಜೆ ನರವೇರಿಸಿದರು. ವೈದಿಕರು ವೇದ-ಉಪನಿಷತ್-ರುದ್ರ ಮಂತ್ರಗಳನ್ನು ಹಾಗೂ ಮಾತೃಮಂಡಳಿಯ ಮಾತೆಯರು ಶಾಂಕರ ಸ್ತ್ರೋತ್ರಗಳನ್ನು ಪಠಿಸಿದರು. ದೇವಸ್ಥಾನದ ವತಿಯಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here