ಶ್ರೀ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ವೃತಪೂಜೆ

0
56


ಸಿದ್ದಾಪುರ : ಕಳೆದ 25 ವರ್ಷಗಳಿಂದ ನಡೆಸಿಕೊಂಡುಬಂದಿರುವಂತೇ ಈ ವರ್ಷವೂ ಇಲ್ಲಿನ ವೈದಿಕ ನಾಗರಾಜ ಸ್ವಾಮಿ ಅಯ್ಯಪ್ಪ ಸ್ವಾಮಿ ವೃತಪೂಜೆ ಹಾಗೂ ಮಂಡಲಪೂಜೆಯ ನಿಮಿತ್ತ ಶ್ರೀ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು. ಹೆಚ್ಚಿನ ವೃತದಾರಿಗಳು ಹಾಗೂ ಭಕ್ತವೃಂದದವರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here