ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ನಿಮಿತ್ತ ನಗರ ಸಂಚಲನೆ

0
42

ಭಟ್ಕಳ : ಶ್ರೀ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವವು ಭಟ್ಕಳದ ಶ್ರೀ ಕಾಶೀಮಠದಲ್ಲಿ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀಗಳ ಭಾವಚಿತ್ರದೊಂದಿಗೆ ನಗರ ಸಂಚಲನೆ ನಡೆಯಿತು. ನೂರಾರು ಸಮಾಜ ಭಾಂಧವರು ಪಾಲ್ಗೊಂಡು, ಭಜನೆಯೊಂದಿಗೆ ಶ್ರೀ ಗಳಿಗೆ ನಮನ ಸಲ್ಲಿಸಿದರು.

loading...

LEAVE A REPLY

Please enter your comment!
Please enter your name here