ರೋಡ್ ಷೋ ಮೂಲಕ ಮತಯಾಚನೆ

0
42


ಸಿದ್ದಾಪುರ : ತಾಲೂಕಿನ ಅಣಲೇಬೈಲ್ ಜಿ.ಪಂ.ಕ್ಷೇತ್ರದ ಜೆ.ಡಿ.ಎಸ್.ಅಭ್ಯರ್ಥಿ ಎಂ.ಎಲ್.ಭಟ್ಟ ಉಂಚಳ್ಳಿ ಅವರು ಬುಧವಾರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಮನೆ ಮನೆಗೆ ತೆರಳಿ ನಂತರ ತಮ್ಮ ಬೆಂಬಲಿತ ನೂರಾರು ಕಾರ್ಯಕರ್ತರೊಂದಿಗೆ ರೋಡ್ ಷೋ ನಡೆಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ರಾಜು ಹೆಗಡೆ ಕಂಚಿಕೈ, ಸಿ.ಆರ್.ಹೆಗಡೆ ಕವಲಕೊಪ್ಪ, ಎಂ.ಎಸ್.ಹೆಗಡೆ ಐನಬೈಲ್, ಪಿ.ವಿ.ಹೆಗಡೆ ಹೊಸಗದ್ದೆ, ಕಮಲಾಕರ ನಾಯ್ಕ ಹೇರೂರು, ಜಿ.ಎಸ್.ಹೆಗಡೆ, ಎಸ್.ಎನ್.ಹೆಗಡೆ, ಎಸ್.ಜಿ.ಹೆಗಡೆ, ಸುಬ್ರಾಯ ಸಾಯಿಮನೆ ಮುಂತಾದವರಿದ್ದರು.

loading...

LEAVE A REPLY

Please enter your comment!
Please enter your name here