ಅಂಬೇಡ್ಕರರ ಆದರ್ಶ ಅಧ್ಯಯ ಮಾಡಿ: ಬ್ರಿಷ್ಠೆ

0
61

ರಾಯಬಾಗ 14: ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‍ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿಯನ್ನು ಆಚರಿಸಲಾಯಿತು.
ಬ್ಯಾಂಕ್ ಶಾಖಾ ವ್ಯವಸ್ಥಾಪಕ ಶಂಕರ ಬ್ರಿಷ್ಠೆ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅವರು ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ಭಾರತ ದೇಶಕ್ಕೆ ನೀಡಿದ ಅಂಬೇಡ್ಕರರ ಜೀವನ ಆದರ್ಶವನ್ನು ಪ್ರತಿಯೊಬ್ಬ ಭಾರತೀಯ ಅಧ್ಯಯ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್‍ನ ಸಿಬ್ಬಂದಿಗಳಾದ ಮುರಗೇಶ ಗೊರಗುದ್ದಿ, ಮಹಾದೇವ ಗಿಡ್ಡಿಮನಿ, ಸ್ಮಿತಾ ಕಬ್ಬೂರ, ಶಶಿ ಚೌಲಗೇರ, ಅಮರ ತಾಳಿಕೋಟಿ, ವೀರಣ್ಣ ಹಿರೇಮಠ, ಮಯೂರ ಕಾಂಬಳೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here