ಡಾ|| ಅಂಬೇಡ್ಕರ ಅವರ ಜನ್ಮದಿನಾಚರಣೆ ಅಂಗವಾಗಿ ಬೀದಿ ನಾಟಕ, ಹಾಡುಗಳು

0
102

ಸಿದ್ದಾಪುರ : ತಾಲೂಕಾ ಆಡಳಿತ ಸಮಾಜಕಲ್ಯಾಣ ಇಲಾಖೆ ಹಾಗೂ ತಾಲೂಕಾ ಪಂಚಾಯತ್ ಇಲಾಖೆ ಹಾಗೂ ದಲಿತ ಸಂಘ , ಪಟ್ಟಣ ಪಂಚಾತಯ್ ಇವರ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರವರ 125ನೇ ಜನ್ಮದಿನೋತ್ಸವ ಅಂಗವಾಗಿ ಶ್ರೀ ಈಶ್ವರ ಕಲಾಸಂಘ (ರಿ) ಕಡಕೇರಿ ವತಿಯಿಂದ ಅಂಬೇಡ್ಕರ ಕುರಿತಾಗಿ ಬೀದಿ ನಾಟಕ ಮತ್ತು ಅಂಬೇಡ್ಕರ ಕುರಿತಾದ ಹಾಡು ಮತ್ತು ಜಾಗ್ರತ ಗೀತೆಗಳನ್ನು ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತಾದ ಬೀದಿ ನಾಟಕ ಸಿದ್ದಾಪುರದ ಬಸ್ಟಾಂಡ್ ಹತ್ತಿರ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೇ ಪುಷ್ಪಾ ಗೌಡರ್,ಎಚ್.ಕೆ ಶಿವಾನಂದ, ಎಸ್.ಪಿ ನರೋಹ್ನಾ, ನಾಗರಾಜ ನಾಯ್ಕಡ, ಶ್ರೀಮತಿ ಜ್ಯೋತಿ, ಲಕ್ಷ್ಮಣ ಬೋರ್ಕರ್, ರಾಘವೇಂದ್ರ ಎಲ್, ತಾಲೂಕಾ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ ನಾಯ್ಕ , ಯಶವಂತ ಅಪ್ಪಿನಬೈಲ್,ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here