ಇಳೆಗೆ ತಂಪೆರೆದ ಮಳೆ

0
50

ಬೆಳಗಾವಿ 29: ಬಿಸಿಲಿನ ಧಗೆ, ಆರಿದ ಗಂಟಲು, ಕಾಯ್ದ ಇಳೆಗೆ ಶುಕ್ರವಾರ ವರುಣ ತಂಪೆರೆದ ಸುಮಾರು 15 ನಿಮಿಷಗಳ ಕಾಲ ಗಾಳಿ ಸಹಿತ ಸುರಿದ ಮಳೆ ಏರಿದ ಬಿಸಿಯನ್ನು ತಂಪಾಗಿಸಿತು. ಧಾರಾಕಾರವಾಗಿ ಸುರಿಯಲಿ ಎನ್ನುವ ಜನರ ಅಪೇಕ್ಷೆಗೆ ವರುಣ ಸ್ಪಂದಿಸದಾದ.

loading...

LEAVE A REPLY

Please enter your comment!
Please enter your name here