ಇಂಡಿಂುುನ್ ಫಾರ್ಮುಲಾ ಒನ್ಗೆ ಬುಟೆ್ಟೊನ್, ಹ್ಯಾಮಿಲ್ಟೊನ್

0
50

ನವದೆಹಲಿ,22-ಮುಂದಿನ ವಾರಂತ್ಯಕ್ಕೆ ಗ್ರೇಟರ್ ನೊಂುು್ಡಾದಲ್ಲಿ ಬುದ್ಧ ಇಂಟರ್ನ್ಯಾಷನಲ್ ಸರ್ಕುಟ್ನಲ್ಲಿ ನಡೆಂುುಲಿರುವ ಫಾರ್ಮುಲಾ ಒನ್ ಇಂಡಿಂುುನ್ ಗ್ರ್ಯಾಂಡ್ ಪ್ರಿಕ್ಸ್ ಕಾರ್ ರೇಸ್ ಪಂದ್ಯಾವಳಿಂುುಲ್ಲಿ ಪಾಲ್ಗೊಳ್ಳಲು ವೋಡಾಪೋನ್ ಮ್ಯಾಕ್ಲಾರೆನ್ ಮೆರ್ಸಿಡೆಸ್ ಚಾಲಕರಾದ ಜೆೆನ್ಸೊನ್ ಬುಟ್ಟೊನ್ ಮತ್ತು ಲೆವಿಸ್ ಹ್ಯಾಮಿಲ್ಟೊನ್ ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

2009ರ ವಿಶ್ವ ಚಾಂಪಿಂುುನ್ ಬುಟ್ಟೊನ್ ಮಾತನಾಡಿ, ಇಂಡಿಂುುನ್ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ ಒನ್ ತುಂಬಾ ಸವಾಲಿನದಾಗಿದ್ದು, ಕಾರ್ ರೇಸ್ ಟ್ರ್ಯಾಕ್ ನಿಧಾನ ಮತ್ತು ವೇಗದ ತಿರುವುಗಳನ್ನು ಹೊಂದಿದೆ.2008ರ ಚಾಂಪಿಂುುನ್ ಹ್ಯಾಮಿಲ್ಟೊನ್ ಕೂಡಾ ಸ್ಪರ್ಧಾವಳಿಂುುಲ್ಲಿ ಭಾಗವಹಿಸಲು ಆಸಕ್ತಿ ತೋರಿದ್ದಾರೆ ಎಂದು ಹೇಳಿದ್ದಾರೆ.

ಭಾರತಕ್ಕೆ ಹಲವು ಬಾರಿ ಭೆೇಟಿ ನೀಡಿದ್ದೇನೆ.ಸಿಂಗಾಪೂರ್ ಕಾರ್ ರೇಸ್ ಸ್ಪಧೆೆರ್ಂುು ನಂತರ ಬೆಂಗಳೂರಿನಲ್ಲಿ ಕೂಡಾ ಟಂುುಲ್ಸ್ ನಡೆಸಿದ್ದೇನೆ. ಟ್ರಂುುಲ್ ನಡೆಸುವ ಸಂದರ್ಭದಲ್ಲಿ 40000ಕ್ಕೂ ಹೆಚ್ಚಿನ ಅಭಿಮಾನಿಗಳು ಉಪಸ್ಥಿತರಿರುವುದು ಸಂತಸದ ಸಂಗತಿಂುುಾಗಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಕ್ರಿಕೆಟ್ ಜನಪ್ರಿಂುು ನಂಬರ್ ಒನ್ ಸ್ಥಾನಪಡೆದಿದೆ. ಮುಂಬರುವ ದಿನಗಳಲ್ಲಿ ಕಾರ್ ರೇಸ್ ಕೂಡಾ ವೇಗವಾಗಿ ಜನಪ್ರಿಂುುತೆಂುುನ್ನು ಪಡೆಂುುಲಿದೆ ಎಂದು 28 ವರ್ಷ ವಂುುಸ್ಸಿನ ಹ್ಯಾಮಿಲ್ಟೊನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

 

loading...

LEAVE A REPLY

Please enter your comment!
Please enter your name here