ಕ್ರೀಡಾ ಮಸೂದೆ : ಐಒಎ ಪ್ರತಿಕ್ರಿಂುೆುಗಾಗಿ ನೀರೀಕ್ಷೆ : ಮಾಕೆನ್

0
26

ನವದೆಹಲಿ,22-ಪರಿಷ್ಕ್ರತ ಕ್ರೀಡಾ ಮಸೂದೆಂುು ಬಗ್ಗೆ ಪ್ರತಿಕ್ರಿಂುೆು ನೀಡುವಂತೆ ಭಾರತೀಂುು ಒಲಿಂಪಿಕ್ ಅಸೋಸಿಂುೆುಶನ್ಗೆ ಪತ್ರ ಬರೆಂುುಲಾಗಿದ್ದು, ಲಿಖಿತ ಉತ್ತರಕ್ಕಾಗಿ ನೀರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅಜಂುು್ ಮಾಕೆನ್ ಹೇಳಿದ್ದಾರೆ.

ಪರಿಷ್ಕ್ರತ ಕ್ರೀಡಾ ಮಸೂದೆಂುು ಬಗ್ಗೆ ಭಾರತೀಂುು ಒಲಿಂಪಿಕ್ ಸಮಿತಿಯಿಂದ ಉತ್ತರ ಬಂದ ನಂತರವಷ್ಟೆ ಪ್ರತಿಕ್ರಿಂುೆು ನೀಡಲು ಸಾಧ್ಯ. ಶೀಘ್ರದಲ್ಲಿ ಅಭಿಪ್ರಾಂುು ತಿಳಿಸುವಂತೆ ಐಒಎ ಸಂಸ್ಥೆಗೆ ಕೋರಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪರಿಷ್ಕ್ರತ ಕ್ರೀಡಾ ಮಸೂದೆಂುು ಬಗ್ಗೆ ಚರ್ಚೆ ಆರಂಭಿಸಲಾಗಿದೆ. ಮಸೂದೆಂುು ಬಗ್ಗೆ ಸಲಹೆ ನೀಡುವಂತೆ ಆಹ್ವಾನಿಸಲಾಗಿದೆ. ಶೀಘ್ರದಲ್ಲಿ ಮಸೂದೆ ಶಾಸನ ರೂಪದಲ್ಲಿ ಹೊರಬರುವ ವಿಶ್ವಾಸವಿದೆ. ಪ್ರತಿಂುೊಬ್ಬರು ಬೆಂಬಲಿಸುತ್ತಾರೆ ಎನ್ನುವ ಭರವಸೆಯಿದೆ ಎಂದು ಹೇಳಿದ್ದಾರೆ.

ಪರಿಷ್ಕ್ರತ ಕ್ರೀಡಾ ಮಸೂದೆಂುುಲ್ಲಿ ಭಾರತೀಂುು ಒಲಿಂಪಿಕ್ ಅಸೋಸಿಂುೆುಶನ್ ಮತ್ತು ರಾಷ್ಟ್ರೀಂುು ಕ್ರೀಡಾ ಪ್ರಾಧಿಕಾರಗಳ ಮುಖ್ಯಸ್ಥರ ವಂುೋಮಿತಿ ಮತ್ತು ಅಧಿಕಾರವದಿಗೆ ಮಿತಿಂುುನ್ನು ಹೇರಲಾಗಿದೆ. ಕ್ರೀಡಾಪಟುಗಳ ಆಂುೆ್ಕು ಕೂಡಾ ಪಾರದರ್ಶಕವಾಗಿರಲು ಕೂಡಾ ನಿಂುುಮಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅಜಂುು್ ಮಾಕೆನ್ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here