ಜಿ.ಎಸ್.ಬಿ.ಸಮಾಜದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ

0
29

ಅಂಕೋಲಾ : ಜಿ.ಎಸ್.ಬಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ವೀರವಿಠ್ಠಲ ಯುವಕ ಮಂಡಳದ ವತಿಯಿಂದ 2016 ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಅರ್ಜಿಯನ್ನು ಜೂ.1 ರಿಂದ 20ರೊಳಗಾಗಿ ಪಡೆದು ಅಗತ್ಯ ದಾಖಲೆಯೊಂದಿಗೆ ತುಂಬಿ ಜೂ. 25 ರೊಳಗೆ ನೀಡಬೇಕಾಗಿದೆ. ಅರ್ಜಿ ಪಡೆಯುವ ಮತ್ತು ನೀಡುವ ವಿಳಾಸ : ಮಾರುತಿ ಕೇ. ನಾಯಕ, ನಾಯಕ ಕೋಲ್ಡ್ರಿಂಕ್ಸ್, ಅಂಕೋಲಾ 9480211577, ಜಿಎಸ್.ಬಿ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆ ಯುವಂತೆ ಯುವಕ ಮಂಡಳದ ಅಧ್ಯಕ್ಷ ದಯಾನಂದ ಪ್ರಭು, ಕಾರ್ಯದರ್ಶಿ ಉಮೇಶ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here