ಜೂ.4ರಂದು ನಡೆಯುವ ಪೊಲೀಸರ ಪ್ರತಿಭಟನೆಗೆ ಬೆಂಬಲಿಸೋಣ: ವಿಜಯಕುಮಾರ

0
127

ಅಂಕೋಲಾ : ಪೊಲೀಸರು ಸಮಾಜದ ನಾಡಿನ, ಸ್ವಾಥ್ಯ ಕಾಪಾಡುವಲ್ಲಿ ಮಾಡುವ ದುಡಿಮೆ, ತ್ಯಾಗ, ಸ್ಮರಣೀ ಯ ದುಡಿಮೆಗೆ ತಕ್ಕ ಸಂಭಾವನೆ ಕೆಲಸದಲ್ಲಿನ ಒತ್ತಡ, ವ್ಯಾಸ್ತವ್ಯ ಬಗ್ಗೆ ಬೇಡಿಕೆ ಇದ್ದರೆ, ಅವರನ್ನು ಸಂವಿಧಾನ ದ ಆರ್ಟಿಕಲ್ 311(2), ವಿವಿಧ ಕಾನೂನು ಕಟ್ಟಳೆ ಪೊಲೀಸ ಮ್ಯಾನುವೆಲ್ ಇತ್ಯಾದಿ ಮೂಲಕ ಸಸ್ಪೆಂಡ್, ಡಿಸಮಿಸ್ ಎಂಬ ದಂಡನೆ ಮೂಲಕ ಗುಲಾಮರಂತೆ ದುಡಿಸಿಕೊಳ್ಳುವುದು, ಮಾನವ ಹಕ್ಕಿನ ದುರುಪಯೋಗ, ಪೊಲೀಸರು ಗೌರವದ ಬಾಳು, ದುಡಿಮೆಗೆ ತಕ್ಕ ಪ್ರತಿಫಲ, ಆರ್ಯೋಗಯುತ ಪರಿಸರದ ಜೀವನ ಬಯಸುವುದು ನ್ಯಾಯಯುತವಾದದ್ದು, ಸರಕಾರ, ರಾಜಕಾರಣಿಗಳು, ಉನ್ನತ ಪೊಲೀಸ್ ಅಧಿಕಾರಿಗಳು ಪೊಲೀಸರನ್ನು ನೋಡಿಕೊಳ್ಳುವ ಪರಿ ಪ್ರತಿಭಟನೆಗೆ ಯೋಗ್ಯ ವಿಷಯವಾಗಿದೆ. ಸಮಾಜದ ಎಲ್ಲಾ ಅಂಶಗಳು ಪೊಲೀಸರನ್ನು ಬೆಂಬಲಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವಾಯ್. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here