ಪುರೋಹಿತಗೆ ಪತ್ರಕರ್ತರ ಬ್ಲ್ಯಾಕ್‍ಮೇಲ್

0
25

ಬೆಳಗಾವಿ : ಚಿತ್ರನಟ ಹಾಗೂ ಉದ್ಯಮಿ ರಾಜೇಂದ್ರ ಕೇಶವಲಾಲ ಪುರೋಹಿತ ಎಂಬುವರಿಗೆ ಹಣ ನೀಡುವಂತೆ ಬ್ಲ್ಯಾಕ್‍ಮೇಲ್ ಮಾಡಿದ ವಿಷಯವಾಗಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲಗಾ ಗ್ರಾಮದ ಪತ್ರಕರ್ತ ಪ್ರಕಾಶ ಬೆಳಗೋಜಿ ಹಾಗೂ ಬೆಂಗಳೂರಿನ ಕೆಂಗೇರಿಯ ನೂರುದ್ದೀನ ರೆಹಮಾನ್ ಎಂಬುವರು ಈಗಾಗಲೆ ತಮ್ಮಿಂದ 4 ಲಕ್ಷ ಮೇಲ್ಪಟ್ಟು ಹಣ ಪಡೆದಿದ್ದು, ಮತ್ತೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಇಲ್ಲದಿದ್ದರೆ ಹೆಸರು ಕೆಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here