ಕಳುವಿನ ಪ್ರಕರಣ : ದೂರು

0
39

ಬೆಳಗಾವಿ : ವಿಆರ್‍ಎಲ್ ಕಂಪನಿಯ ಟ್ರಕ್ಕಿನಲ್ಲಿ ಸುರತ್‍ನಿಂದ ಪಾರ್ಸಲ್ ಲೋಡ್‍ನ್ನು ಹೇರಿಕೊಂಡು ಬೆಂಗಳೂರು ಕಡೆಗೆ ಹೊರಟಾಗ ಹೊಸವಂಟಮೂರಿ ಘಾಟ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರ ಮೇಲೆಕಳ್ಳರು ಟ್ರಕ್ಕ್ ಏರಿ ತಾಡಪತ್ರಿಯನ್ನು ಹರಿದು, ಕಬ್ಬಿಣದ ಜಾಳಿಯನ್ನು ಕಟ್ ಮಾಡಿ ಟ್ರಕ್ಕ್‍ದಲ್ಲಿದ್ದ ಸುಮಾರು 1,35,531 ರೂ ಬೆಲೆಯ ಸೂರತ್ ಸಾರಿಗಳನ್ನು ಕಳವು ಮಾಡಿದ ಬಗ್ಗೆ ಟ್ರಕ್ಕ್ ಚಾಲಕ ಬಸವರಾಜ ಕೆಂಪನ್ನವರ ದಿನಾಂಕ 21 ರಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆದಿದೆ.

loading...

LEAVE A REPLY

Please enter your comment!
Please enter your name here