ಸ್ಥಾಯಿ ಅಮಿತಿ ಅಧ್ಯಕ್ಷೆಯಾಗಿ ರಿಝವಾನಾ ಬಾಗೇವಾಡಿ ಆಯ್ಕೆ

0
61

ಸ್ಥಾಯಿ ಅಮಿತಿ ಅಧ್ಯಕ್ಷೆಯಾಗಿ ರಿಝವಾನಾ ಬಾಗೇವಾಡಿ ಆಯ್ಕೆ

ಕನ್ನಡಮ್ಮ ಸುದ್ದಿ ಬೈಲಹೊಂಗಲ

ಪಟ್ಟಣದ ಪುರಸಭೆಗೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ. ರಿಝವಾನಾ ಐಜಾಜಹುಸೇನ ಬಾಗೇವಾಡಿ ಅವರನ್ನು ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಸಕ ಡಾ. ವಿಶ್ವನಾಥ ಪಾಟೀಲ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಉಪಾಧ್ಯಕ್ಷ ಉಳವಪ್ಪ ಬಡ್ಡಿಮನಿ ಪುರಸಭೆಯ ಸದಸ್ಯರು ಇದ್ದರು.

loading...

LEAVE A REPLY

Please enter your comment!
Please enter your name here