ಮಿಲನ ಶಾಂಬಾ ಪಟೇಲ ನಿಧನ

0
63

ಅಂಕೋಲಾ : ಪಟ್ಟಣದ ಪ್ರಸಿದ್ಧ ಸ್ಟೇಷನರಿ ವರ್ತಕರಾಗಿದ್ದ ಮಿಲನ ಸೆಂಟರ್‌ ಮಾಲಿಕ ಕಾಕರಮಠದ ನಿವಾಸಿ ಮಿಲನ ಶಾಂಬಾ ಪಟೇಲ(ಶೆಟ್ಟಿ)(59) ಅವರು ಜ. 14ರಂದು ಬೆಳಗಿನ ಜಾವ 3.55ರ ವೇಳೆ ಬೆಂಗಳೂರಿನಲ್ಲಿ ನಿಧನರಾದರು. ಅವರು ಪತ್ನಿ, ಅಪಾರ ಬಂಧು-ಬಳಗ, ಹಿತೈಷಿಗಳನ್ನು ಅಗಲಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ತೀವೃ ಅಸ್ವಸ್ಥರಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲೇ ನಡೆಸಲಾಯಿತು.

loading...

LEAVE A REPLY

Please enter your comment!
Please enter your name here