ವಿಶ್ವ ಮಹಿಳಾ ದಿನಾಚರಣೆ ಸಮಾರಂಭ

0
80

ಕನ್ನಡಮ್ಮ ಸುದ್ದಿ-ಕುಂದಗೋಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಜರುಗಿತು. ವೈಶುದೀಪ ಪೌಂಡೇಶನ್ ಕಾರ್ಯದರ್ಶಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಸಮಾರಂಭ ಉದ್ಘಾಟಿಸಿದರು. ಡಾ.ಇಸಬೆಲ್ಲಾ ಝೇವಿಯರ ಉಪನ್ಯಾಸ ನೀಡಿದರು, ಸರಯೂ ತಾವರಗೇರಿ, ವೈ.ಎಚ್.ಬಣವಿ, ಕಾಂಚನಾ ರಾಯ್ಕರ, ಲತಾ ಮುಳ್ಳೂರ, ಎಚ್.ಎನ್.ಅರಳಿಕಟ್ಟಿ, ಜಯಶ್ರೀ ಹುಲಸೂರ ವೇದಿಕೆ ಮೇಲೆ ಉಪಸ್ಥಿತರಿದ್ದರು.

loading...