ದುಷ್ಕರ್ಮಿಗಳಿಂದ ಆಕಳು ಸಾವು

0
54

ಕನ್ನಡಮ್ಮ ಸುದ್ದಿ-ಸವಣೂರ: ಪಟ್ಟಣದ ದಂಡಿನ ಪೇಟಿಯಲ್ಲಿರುವ ಯಲ್ಲಮ್ಮ ದೇವಸ್ಥಾನದ ಎದುರಿನ ಮನೆಯಲ್ಲಿ ರಾತ್ರಿಯ ಸುಮಾರಿಗೆ ಯಲ್ಲಪ್ಪ ಪೂಜಾರ ಎಂಬುವ ಮನೆಯನ್ನು ನುಗ್ಗಿ ದುಷ್ಕರ್ಮಿಗಳು ಎರಡು ಆಕಳುಗಳ ಗುದದ್ವಾರದಲ್ಲಿ ಕೈ ಹಾಕಿ ಆಕಳುಗಳ ಕಿಡ್ನಿ ಗಳನ್ನು ತೆಗೆದ ಪರಿಣಾಮವಾಗಿ ಆಕಳಗಳು ಮೃತಪಟ್ಟಿವೆ. ಸವಣೂರ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

loading...