ರಾಜ್ಯಮಟ್ಟದ ಅತ್ಯುತ್ತಮ ಗೈಡರ ಪ್ರಶಸ್ತಿ

0
35

ಕನ್ನಡಮ್ಮ ಸುದ್ದಿ-ಗದಗ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಬೆಂಗಳೂರು ಇವರು ರಾಜ್ಯಮಟ್ಟದಲ್ಲಿ 2016-17 ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಗೈಡರ ಪ್ರಶಸ್ತಿಯನ್ನು ಎ. ಜಿ. ಹೆರಕಲ್ ಶಿಕ್ಷಕಿಯರು ಹೆಚ್.ಪಿ.ಎಸ್. ಹಿರೇಕೊಪ್ಪ ಗದಗ ಗ್ರಾಮೀಣ ಇವರಿಗೆ ಕರ್ನಾಟಕ ಸರ್ಕರದ ಘನವೆತ್ತ ರಾಜ್ಯಪಾಲರಾದ ವಜುಭಾಯಿ ವಾಲಾರವರು ಪ್ರಶಸ್ತಿಯನ್ನು ಇತ್ತಿಚೆಗೆ ರಾಜಭವನದಲ್ಲಿ ಪ್ರದಾನ ಮಾಡಿದರು.
‘ಅತ್ಯುತ್ತಮ ಗೈಡರ’ ಪ್ರಶಸ್ತಿಗೆ ಆಯ್ಕೆಯಾದ ಗುರುಮಾತೆಗೆ ಪ್ರಧಾನ ಗುರುಗಳು ಮತ್ತು ಸಹಶಿಕ್ಷಕರು ಅಸುಂಡಿ ಪ್ರಧಾನ ಗುರುಗಳು ಮತ್ತು ಸಹಶಿಕ್ಷಕರು ನರಸಾಪೂರ ಪ್ರದಾನ ಗುರುಗಳು ಮತ್ತು ಸಹಶಿಕ್ಷಕರು ಹಿರೇಕೊಪ್ಪ ಅಭಿನಂದಿಸಿದ್ದಾರೆ.

loading...