ಗಾಂಜಾ ಮಾರಾಟಡುತ್ತಿದ್ದ: ಓರ್ವ ಬಂಧನ

0
56

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮನಾಥ ಸರ್ಕಲ್ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಸಿಐಡಿ ಬೆಳಗಾವಿ ಘಟಕದ ಇನ್ಸ್‍ಪೆಕ್ಟರ್ ಶ್ರೀಧರ ಸಾತಾರೆÀ ನೇತೃತ್ವದಲ್ಲಿ ದಾಳಿಮಾಡಿದ ಪೊಲೀಸರು ಓರ್ವನನ್ನು ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗಣೇಶಪುರದ ಅಭಿಜಿತ ಅಶೋಕ ಗೊಟಗಾಳಕರ ಪಾಟೀಲ (29) ಬಂಧಿತ ವ್ಯಕ್ತಿ. ಬಂಧಿತನಿಂದÀ 4,500 ರೂ. ಮೌಲ್ಯದ 450 ಗ್ರಾಂ ಗಾಂಜಾ ಮತ್ತು 130 ನಗದು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...