ಜೆಡಿಎಸ್‌ ಅಭ್ಯರ್ಥಿ ಅಶೋಕ ಬೇವಿನಮರ ಮತಯಾಚನೆ

0
58

ಶಿಗ್ಗಾವಿ: ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್‌. ಅಭ್ಯರ್ಥಿ ಅಶೋಕ ಬೇವಿನಮರ ಶನಿವಾರ ಸವಣೂರ ತಾಲ್ಲೂಕಿನ ಕುಣಿಮೆಳ್ಳಳ್ಳಿ, ಮೆಳ್ಳಾಗಟ್ಟಿ ಹಾಗೂ ಮನ್ನಂಗಿ ಗ್ರಾಮಗಳಿಗೆ ಪಾದಯಾತ್ರೆ ಮೂಲಕ ಭೇಟಿ ನೀಡಿ, ಗ್ರಾಮದ ಮುಖಂಡರಾದ ಸುರೇಶ ಸೂರದ, ಶೇಕಣ್ಣ ಹಿರೇತನದ, ರಾಜು ಸೂರದ, ಕರ್ಜಗಿ, ಜಾಡರ, ಜೆ.ಡಿ.ಎಸ್‌. ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಇಂದ್ರೇಕರ ಹಾಗೂ ಅಪಾರ ಜನ ಸಮೂಹದೊಂದಿಗೆ ಮನೆ ಮನೆಗೆ ತೆರಳಿ ಜೆ.ಡಿ.ಎಸ್‌. ಪರವಾಗಿ ಮತಯಾಚಿಸಿದರು.

loading...