ನೂತನ ಜಿಲ್ಲಾಧಿಕಾರಿಯಾಗಿ ಎಸ್ ಬಿ ಬೋಮ್ಮನಹಳಿಯವರು ಅಧಿಕಾರ ಸ್ವೀಕರಿಸಿದರು

0
28

ನೂತನ ಜಿಲ್ಲಾಧಿಕಾರಿ ಎಸ್ ಬಿ ಬೋಮ್ಮನಹಳಿಯವರು ಅಧಿಕಾರ ಸ್ವೀಕರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಸಮಸ್ತ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬಾಗಿಯಾಗಿ ಕೆಲಸ ಮಾಡುತ್ತೇನೆ ಎಂದರು.ಕಬ್ಬಿಣ ಬಿಲ್ ಕಟಾವ್ ನನಗೇನೂ ಹೆಚ್ಚಾಗಿ ಮಾಹಿತಿ ಇಲ್ಲ ಇವಾಗ ಅಧಿಕಾರ ಸ್ವೀಕರಿಸಿದ್ದೆನೆ ಎನೂ ಎಂಬುದು ಪರಿಶೀಲಿಸಿ ಚಾರ್ಚ ತೆಗೆದುಕೊಳ್ಳುತ್ತೆನೆ ಎಂದರು.

loading...