ಗಜಾನನ ವಿಸರ್ಜನೆಗೆ ಅದ್ದೂರಿ ಚಾಲನೆ

0
10

ಗಜಾನನ ವಿಸರ್ಜನೆಗೆ ಅದ್ದೂರಿ ಚಾಲನೆ
ಕನ್ನಡಮ್ಮ ಸುದ್ದಿ-ಬೆಳಗಾವಿ: ಇಲ್ಲಿನ ಹುತಾತ್ಮ ಚೌಕನಲ್ಲಿ ಸಂಜೆ ೪ ಗಂಟೆಗೆ ಸಾರ್ವಜನಿಕ ಗಣಪತಿ ವಿಸರ್ಜನಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಪೂಜೆ ನೆರವೆರಿಸಿ ಅದ್ದೂರಿಯಾಗಿ ಚಾಲನೆ ನೀಡಿದರು.
ಬ್ಯಾಂಡ ಮೇಳದ ಕಲಾವಿದ ತಂಡ ಹಾಗೂ ಸಾವಿರಾರೂ ಭಕ್ತಾಧಿಗಳೂ ಇನ್ನಿತತರಿಂದ ಗಣೇಶ ವಿದಾಯಕ್ಕೆ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಅನಿಲ ಬೆನಕೆ, ಸಂಸದ ಸುರೇಶ ಅಂಗಡಿ, ಪಾಲಿಕೆ ಕಮಿಷ್ನರ್ ಶಶಿಧರ ಕುರೇರ,ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ, ಸಿಇಓ ರಾಮಚಂದ್ರನ್, ಅಭಯ ಪಾಟೀಲ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪ ಮೇಯರ್ ಎಂ. ಪೂಜೇರ ಹಾಗೂ ಉಪಸ್ಥಿತಿರಿದ್ದರು.

loading...