ಸತೀಶ ಜಾರಕಿಹೊಳಿ ಬೆಂಬಲಿಗನ ಮೇಲೆ ಲಕ್ಷ್ಮೀ ಹೇಬ್ಬಾಳಕರ್ ಬೆಂಬಲಿಗ ಹಲ್ಲೆ?

0
85

ಸತೀಶ ಜಾರಕಿಹೊಳಿ ಬೆಂಬಲಿಗನ ಮೇಲೆ ಲಕ್ಷ್ಮೀ ಹೇಬ್ಬಾಳಕರ್ ಬೆಂಬಲಿಗ ಹಲ್ಲೆ?

ಕನ್ನಡಮ್ಮ ಸುದ್ದಿ ಬೆಳಗಾವಿ: ಮೃತ ಪಟ್ಟ ವ್ಯಕ್ತಿ ಯ ಅಂತ್ಯಕ್ರಿಯೇ ಸಂದರ್ಭದಲ್ಲಿ ವ್ಯಕ್ತಿ ಓರ್ವನನ್ನು ಇಲ್ಲಿನ‌ ಗ್ರಾಮೀಣ ಕ್ಷೇತ್ರದ ಶಾಸಕಿ
ಹೆಬ್ಬಳಕರ್ ಬೆಂಬಲಿಗನಿಂದ ಸತೀಶ ಜಾರಕಿಹೊಳಿ ಬೆಂಬಲಿಗನ ಮೇಲೆ
ಮಾರಕ ಶಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆಂದು ತಿಳಿದು ಬಂದಿದೆ,
ಮಾರಿಹಾಳ ಗ್ರಾಮ ಪಂಚಾಯತಿ ಉಪಾಧ್ಯಕ್ಷ ತೌಸೀಪ ಮುಲ್ಲಾ ಎಂಬುವನು
ಕಾಂಗ್ರೆಸ್ ಕಾರ್ಯಕರ್ತನ ಆದ ಆಸೀಪ ಮುಲ್ಲಾ ಅವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.
ಬೆಳಗಾವಿ ಗ್ರಾಮೀಣ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ‌ಬಿಸಿದ್ದಾರೆ.

ಆಸ್ಪತ್ರೆಗೆ ಶಾಸಕ ಸತೀಶ ಜಾರಕಿಹೊಳಿ ಭೇಟಿ

ಗಾಯಾಳು ಆಸೀಪ ಮುಲ್ಲಾ ಗೆ ಖಾಸಗಿಯಾದ ಲೇಕ್ಯೂವಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದ್ದು ಶಾಸಕ ಸತೀಶ ಜಾರಕಿಹೊಳಿ‌ ಭೇಟಿ ನೀಡಿ ಆರೋಗ್ಯ ವಿಚಾರರಿಸಿದ್ದಾರೆ ಎಂದು ಮಾಹಿತಿ ಲಭ್ಯ ವಾಗಿದೆ

loading...