ಮಾನ ಮುಚ್ಚುವವರಿಗೆ ಅನುದಾನ ನೀಡಿ: ಗಜಾನನ

0
21

ಮಾನ ಮುಚ್ಚುವವರಿಗೆ ಅನುದಾನ ನೀಡಿ: ಗಜಾನನಕನ್ನಡಮ್ಮ ಸುದ್ದಿ -ಬೆಳಗಾವಿ: ಜಿಲ್ಲೆಯಲ್ಲಿ 4594 ನೇಕಾರರ ಕೈಮಗ್ಗಗಳಿವೆ ರಾಜ್ಯ ಸರಕಾರ ನೇಕಾರ ಸಾಲ ಮನ್ನಾ ಮಾಡುದಾಗಿ ಭರವಸೆ ನೀಡಿ ಮೊಸ ಮಾಡಿದೆ  ಎಂದು ಗಜಾನನ ಗುಂಜೇರಿ
ಹೇಳಿದರು.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
ಸರಕಾರ ಇಚ್ಛಾಶಕ್ತಿ ಕೊರತೆಯಿಂದ ನೇಕಾರ ಕೈಮಗ್ಗವು ಮೂಲೆಗುಂಪಾಗುತ್ತಿವೆ, ನಾವು ಸರಕಾರಕ್ಕೆ ಜಿಎಸ್ಟಿ ಹೆಸರಿನಲ್ಲಿ 35 ಕೋಟಿ ತೆರಿಗೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕಟ್ಟು ತಿದ್ದಿದೆವೆ, ಸರಕಾರಕ್ಕೆ ಇಷ್ಟೋಂದು ತೆರಿಗೆ ನೇಕಾರರು ಕಟ್ಟಿದರುಶ ನಮ್ಮ ಜನಾಂಗದವರಿಗೆ ಯಾವುದೇ ರೀತಿ ಸಹಾಯ ಮಾಡದೇ ಅನ್ಯಾಯ ಮಾಡುತ್ತಿದೆ.
ಇವರ ಮಾನ ಮುಚ್ಚುಲಿಕೆ ನಾವು ಬೇಕು ನಮಗೆ ಸಹಾಯವಾದರೆ ಬೇಡ ಎಂದು ದೂರಿದರು.
27091 ವಿದ್ಯುತ್ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. 142 ನೇಕಾರರ ಸಂಘಗಳಿವೆ ಸಿದ್ದರಾಮಯ್ಯನವರ ಸರಕಾರ ನಮಗೆ ತುಂಬಾ ಮೋಸ ಮಾಡಿದೆ.
ಈ ಸಂದರ್ಭದಲ್ಲಿ ಸಂತೋಷ ಅತ್ತಿಮರದ, ನಾರಾಯಣ ಕುಲಗೋಡ, ರಾಮಕೃಷ್ಣ ಕಾಂಬಳೆ, ಗ್ಯಾನಪ್ಪ ವಾಗೂಗಕರ, ವಿನಯ ಬಂಗೋಡಿ ಹಾಗೂ ಉಪಸ್ಥಿತರಿದ್ದರು.

loading...