ಕಾಮುಕರನ್ನು ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹ

0
8

ಮುದ್ದೆÃಬಿಹಾಳ : ಕರ್ನಾಟಕ ರಾಜ್ಯದಲ್ಲಿ ಮೇಲಿಂದ ಮೇಲೆ ಸರಣಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕೆಲವು ದಿನಗಳ ಹಿಂದೆ ವಿಜಯಪುರ ಪಟ್ಟಣದಲ್ಲಿ ಹಾಗೂ ಜಿಲ್ಲೆಯ ಮುದ್ದೆÃಬಿಹಾಳ ತಾಲ್ಲೂಕಿನಲ್ಲಿ ಇಂತಹ ಪ್ರಕರಣ ಸಂಭಂವಿಸಿದೆ ಆದರು ಅಂತ ಕಾಮುಕರನ್ನು ರಕ್ಷಿಸಲು ಪೋಲಿಸ ಇಲಾಖೆ ಮುಂದಾಗಿದೆ ಇಂತಹ ವಿಷಯವನ್ನು ಗಂಭಿರವಾಗಿ ಪರಿಗಣಿಸಿದೆ ಹಾಗೆ ಬಿಟ್ಟಿರುವದಕ್ಕೆ ಮತ್ತೆ ಈಗ ವಿಜಯಪುರ ಜಿಲ್ಲೆಯ ಪುನರ ವಸತಿಕೇಂದ್ರ ಭಾಗ-೨ ಚಿಮ್ಮಲಗಿ ತಾಂಡಾದ ಬುದ್ದಿಮಾಂಧ್ಯ ಅಪ್ರಾಪ್ತ ಬಾಲಕಿಯಾದ ಚೈತ್ರಾ ರಾಮಸ್ವಾಮಿ ಲಮಾಣಿ ಎಂಬ ಯುವತಿಯ ಮೇಲೆ ಅತ್ಯಾಚಾರ ವೇಸಗಿ ಕೋಲೆ ಮಾಡಿದ್ದು ಖಂಡನಿಯ ಕಾಮುಕರ ಅಟ್ಟಹಾಸ ಪಾಲಕಾರ ಪ್ರಾಣಸಂಕಟಕ್ಕೆ ತಾವು ಅನುವೂ ಮಾಡಿಕೊಟ್ಟಂತೆ ಕಾಣುತ್ತಿದೆ. ಅಂತಾ ನಮಗೆ ನಮ್ಮ ಸಮುದಾಯಕ್ಕೆ ಎತ್ತಿ ಕಾಣುತ್ತಿದೆ, ಇಂತಹ ಕೃತ್ಯಕ್ಕೆ ಆಸ್ಪದ ನೀಡದೆ ಶೀಘ್ರ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಕಾಮುಕರನ್ನು ಬಂದಿಸಿ ಕೃತ್ಯ ವೆಸಗಿದ ಕಾಮುಕರನ್ನು ಕಠೀಣ ಶಿಕ್ಷೆಗೆ ಒಳಪಡಿಸ ಬೇಕೆಂದು ಬೆಂಗಳೂರ ಕಾಂಗ್ರೆಸ್ ಎ.ಐ.ಸಿ.ಸಿ ಕಾರ್ಯದರ್ಶಿ ಸದಸ್ಯೆ ಕಾಂತಾ ನಾಯಕ ಉಗ್ರವಾಗಿ ಖಂಡಿಸಿದರು.
ಹೆಣ್ಣು ಮನೆಯ ಲಕ್ಷಿö್ಮÃ ಅಂತಾ ಕೆಲವರು ಭಾವಿಸಿದರೆ ಕೆಲವು ಅಸುವೆ ಕೃತ್ಯಕ್ಕೆ ಮುಂದಾದಾಗ ನಮಗೆ ಯಾವುದೆ ರಕ್ಷಣೆ ಇಲ್ಲ, ಕೇಂದ್ರ ಸರಕಾರ ಬೇಟಿ ಬಚಾವೋ ಬೇಟಿ ಪಡಾವೋ ಅಂತ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದೆ ಆದರೆ ಎಲ್ಲಿದೆ ರಕ್ಷಣೆ ಹೇಳುವದು ದೆಹಲಿಯಲ್ಲಿ ನಡೆಯುವದು ಕಾಮುಕರ ಅಟ್ಟಹಾಸದ ಕೃತ್ಯ ಕರ್ನಾಟದಲ್ಲೆ ನಡೆಯುತ್ತಿದೆ ಇಂತಹ ಕೃತ್ಯಕ್ಕೆ ಖಡಿವಾಣ ಯಾವಾಗ? ಪಕ್ಷಾತೀಥವಾಗಿ ಎಲ್ಲರೂ ಕೂಡಿ ಹೋರಾಟ ಮಾಡಿದಾಗ ಮಾತ್ರ ಯಶಸ್ವಿ ಸಾಧ್ಯ, ನಾವು ನೀವು ಭಾವಿಸಬೇಕಾದ ಒಂದು ವಿಷಯ ಸರಕಾರ ನಮ್ಮ ಹಕ್ಕು ಪಡೆಯಲು ನಮ್ಮದೆ ಆದ ಕಾನೂನು ಇದೆ ಅದು ತಾವು ಅರಿತು ಕೊಳ್ಳಬೇಕು ಮಹಿಳೆಯರಿಗೆ ೫೦% ಪ್ರತಿಶತ ಸಡಿಲೀಕೆ ಇದ್ದು ಅದನ್ನು ನಾವು ಸರಿಯಾಗಿ ಬಳಕೆ ಮಾಡದೆ ಇರುವದು ಸಂಘಟನೆಗೆ ಮುಂದಾಗದೆ ಇರುವದು ನಿಮಗೆ ಇಂತಹ ಕೃತ್ಯಕ್ಕೆ ಆಸ್ಪದವಾಗಿದ್ದೆ ಆದ್ದರಿಂದ ನಾವು ಇಂತಹ ಕೃತ್ಯಕ್ಕೆ ಆಸ್ಪದ ನೀಡಲು ವಿರೋಧಿಸಿದ್ದಾಗ ಮಾತ್ರ ನಮಗೆ ರಕ್ಷಣೆ ದೊರಕುತ್ತದೆ, ಕಾಮುಕರೆ ತಾವು ತಪ್ಪು ಭಾವಿಸಿದ್ದಿರಿ ಇನ್ನು ಮುಂದೆ ಇಂತಹ ಕೃತ್ಯ ನಡೆಯಲು ನಾವು ಬಿಡುವದಿಲ್ಲ ನಮ್ಮ ಪ್ರಾಣಹೋದರು ಅಗಲು ರಾತ್ರಿ ಅನ್ನದೇ ಹೋರಾಡಿ ಮಹಿಳೆ ರಕ್ಷಣೆಗೆ ಮುಂದಾಗುತ್ತೆÃವೆ, ಮತ್ತೆ ಇಂತಹ ಕೃತ್ಯ ವೆಸಗಿದ ಕಾಮುಕರನ್ನು ಶೀಘ್ರವಾಗಿ ಪರಿಶೀಲಿಸಿ ಬಂಧಿಸಿ ಅಂತವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಬೇಕು, ಇಂತಹ ಕೃತ್ಯ ಎಸುಗಿದ ಕಾಮುಕರಿಗೆ ನೀಡುವ ಶಿಕ್ಷೆಯನ್ನು ಇನ್ನೊÃಬ್ಬರು ಕಣ್ಣಿಂದ ಕಂಡು ಇಂತಹ ಕೃತ್ಯಕ್ಕೆ ಮುಂದಾಗಬಾರದು ಎಂಬ ಅರಿವು ಬರುವಂತೆ ಸರಕಾರ ಶಿಕ್ಷೆ ಜಾರಿಗೆ ಗೊಳಿಸಬೇಕು ಇಂತವರಿಗೆ ಶಿಕ್ಷೆ ಆಗಬೇಕೆಂದು ನಾವು ನಮ್ಮ ಮಹಿಳೆಯರ ಪರವಾಗಿ ಆಗ್ರಹಿಸುತ್ತೆÃನೆ,

ಈ ಸಂದರ್ಭದಲ್ಲಿ ರಾಜಕೀಯ ಮುಖಂಡ ನೀಲು ನಾಯಕ, ಜಿಪಂ ಸದಸ್ಯ ಸಂತೋಷ ನಾಯಕ, ಹೋರಾಟದ ಪರ ಮಾತನಾಡಿದರು ಹೋರಾಟದಲ್ಲಿ ಕರ್ನಾಟಕ ಬಂಜಾರಾ(ಲಂಬಾಣಿ) ಸೇವಾ ಸಂಘದ ತಾಲೂಕಾಧ್ಯಕ್ಷ ಕಾಶಿನಾಥ ರಾಠೋಡ, ಸುರೇಶ ನಾಯಕ, ನ್ಯಾಯವಾದಿ ರವಿ ರಾಠೋಡ, ತಾ.ಪಂ ಸದಸ್ಯ ಈಶ್ವರ ಜಾಧವ, ತಾ.ಪಂ ಸದಸ್ಯ ಮಲ್ಲು ರಾಠೋಡ, ತಾ.ಪಂ ಸದಸ್ಯ ಗಂಗಾರಾಮ ರಾಠೋಡ, ಪುನೀತ ಲಮಾಣಿ, ಅಣ್ಣಾಜಿ ರಾಠೋಡ, ಹರಿಲಾಲ ನಾಯಕ, ಸುರೇಶ ಲಮಾಣಿ, ದೇವೆಂದ್ರ ಚವ್ಹಾಣ, ರಾಜು ರಾಠೋಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...