ಕ್ರಿÃಡೆಯಲ್ಲಿ ಪ್ರಥಮ ಸ್ಥಾನ

0
15

ನಿಡಗುಂದಿ: ಜಿವಿವಿಎಸ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಾಲ್ಲುಕು ಮಟ್ಟದ ಕ್ರಿÃಡಾಕೂಟದಲ್ಲಿ ಬಾಲಕಿಯ ವಿಭಾಗದಲ್ಲಿ ಖೋಖೋ, ಕಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಬಾಲಕರ ಖೋಖೋ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರನ್ನು ಸಂಸ್ಥೆಯ ಚೇರಮನ್ ಎಸ್.ಜಿ. ನಾಗಠಾಣ, ಬಿ.ಎಸ್. ಮುಚ್ಚಂಡಿ, ಪ್ರಾಚಾರ್ಯ ಎಸ್.ಎಸ್. ಹೊಸಮನಿ, ಎಂ.ಎನ್. ಬಕಾಟೆ, ಟಿ.ಎಂ. ರಾಠೋಡ, ಎಸ್.ಎಂ. ಹೆಬ್ಬಾಳ ಅಭಿನಂದಿಸಿದ್ದಾರೆ.

loading...