ಸೂರ್ಯ ಚಂದ್ರ ಇರುವವರೆಗೂ ರಾಣಿ ಚನ್ನಮ್ಮಾಜೀಯವರ ಹೆಸರು ಅಜರಾಮರ

0
24
ಸೂರ್ಯ ಚಂದ್ರ ಇರುವವರೆಗೂ ರಾಣಿ ಚನ್ನಮ್ಮಾಜೀಯವರ ಹೆಸರು ಅಜರಾಮರ
ಕನ್ನಡಮ್ಮ ಸುದ್ದಿ- ಬೆಳಗಾವಿ: ನಾಡಿನ ನೆಲದಲ್ಲಿ ಹುಟ್ಟುವ ಪ್ರತಿಯೊಂದು ಹೆಣ್ಣು ಮಗುವಿಗೆ ರಾಣಿ ಚನ್ನಮ್ಮಳ ಹೆಸರು ಇಟ್ಟು, ಇತಿಹಾಸ  ಉದ್ದಗಲಕ್ಕೂ ರಾಣಿ ಚನ್ನಮ್ಮ ಹೆಸರು ಬೆಳಿಸಬೇಕೆಂದು ಎಂದು ಬಸವರಾಜ  ಹೊರಟ್ಟಿ
ತಾಲೂಕಿನ ಚನ್ನಮ್ಮ ಕಿತ್ತೂರ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಹಾಗೂ ಪ್ರವಾಸದ್ಯೊÃಮ ಇಲಾಖೆ  ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಕಿತ್ತೂರ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು.
ಮಹಾತೇಂಶ ಕವಟಗಿಮಠ ಮಾತನಾಡಿ ಮುಂದಿನ ದಿನಗಳಲ್ಲಿ ಕಿತ್ತೂರ ಉತ್ಸವಕ್ಕೆ  ಹೇಚ್ಚಿನ ಅನುದಾನ ಬಿಡಗಡೆ  ಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯ ಹೇರಲಾಗುವುದು. ವೀರ ರಾಣಿ ಚನ್ನಮ್ಮ ಕಿತ್ತೂರ  ನಾಡಿನ ಅಭಿವೃದಿಗೆ ಸದಾ ಬದ್ದರಾಗಿ ನಾವೇಲ್ಲರೂ ಕೆಲಸ ಮಾಡೋಣ. ಮೈತ್ರಿ ಸರಕಾರ  ಅವದಿಯಲ್ಲಿ  ಬಸವರಾಜ ಹೊರಟ್ಟಿ ಸಚಿವರಾಗಿ ನಾಡಿನ ಅಭಿವೃದ್ದಿ ಅವರು ಶ್ರಮಿಸಬೇಕೆಂದು.
ಈ ನಾಡಿನಲ್ಲಿ ಜಲಂತ್ವ ಸಮಸ್ಯೆ ನಾಂದಿ ಹಾಡಿ ಕಿತ್ತೂರ ಪತ್ತಾಕಿಯನ್ನು ಇನ್ನಷ್ಟೂ ಬೆಳಿಸೋಣ, ಉತ್ತರ  ಕರ್ನಾಟಕ ಹೇಬ್ಬಾಗಿಲು ಕಿತ್ತೂರ ನಾಡು ಅಲ್ಲಿ ಸಮಸ್ಯೆ ಇದ್ದರೇ  ನಾಡಿನ ತುಂಬೇಲ್ಲ ಸಮಸ್ಯೆ ಇದ್ದ , ಹಾಗೇ ಅದಕ್ಕಾಗಿ  ಕಿತ್ತೂರ ನಾಡಿನ ಅಭಿವೃದ್ದಿಗಾಗಿ ನಾವು ಮುಂದಾಗಬೇಕಿದೆ ಎಂದರು.
ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ  ಮಾತನಾಡಿ ಕಿತ್ತೂರ ವೈಭವ ಮತ್ತೊÃಮ್ಮೆ ಬೆಳಗಿಸಬೇಕಿದೆ. ಸಂಸದ ಸುರೇಶ ಅಂಗಡಿ ಹೇಳಿದ್ದಾಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರು ಇಡಲು ಹೇಳಿದ್ದು  ನಮ್ಮ ಜನತೆಗೆ ಹೇಮ್ಮೆ  ವಿಷಯವಾಗಿದೆ.
ಈ ಸಂದರ್ಭದಲ್ಲಿ ಸಾನಿದ್ಯವನ್ನು ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ವಹಿಸಿದ್ದರು. ಸಂಸದ ಪ್ರಕಾಶ ಹುಕ್ಕೇರಿ, ಸರಕಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ವಿಪ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅನಿಲ ಬೆನಕೆ, ಹನಮಂತ ನಿರಾಣಿ ಆನಂದ ಮಾಮನಿ ಮಾಮನಿ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ, ಅರುಣ ಶಹಾಪುರ, ಜಿಪಂ ಅಧ್ಯಕ್ಷೆ ಆಶಾ  ಐಹೊಳೆ ,ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಪಪಂ ಅಧ್ಯಕ್ಷ ಹನಿಫ್ ಸುತಗಟ್ಟಿ  ಹಾಗೂ  ಉಪಸ್ಥಿತರಿದ್ದರು.
loading...