ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಹೆಬ್ಬಾಳಕರಗೆ ಕೊಕ್ :ಪುಷ್ಪಾ ಅಮರನಾಥ ಹೊಸ ಸಾರಥಿ

0
68

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಹೆಬ್ಬಾಳಕರಗೆ ಕೊಕ್ :ಪುಷ್ಪಾ ಅಮರನಾಥ ಹೊಸ ಸಾರಥಿ

ಕನ್ನಡಮ್ಮ ಸುದ್ದಿ -ಬೆಳಗಾವಿ : ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೇಳಗಿಳಿಸಲಾಗಿದ್ದು,ಆಸ್ಥಾನಕ್ಕೆ ಪುಷ್ಪಾ ಅಮರನಾಥ ಎಂಬುವವರನ್ನು ನೇಮಿಸಿ ಕಾಂಗ್ರೇಸ್ ಎಐಸಿಸಿ ಕಾರ್ಯದರ್ಶಿ ಅಶೋಕ ಗೊಹ್ಲೆಟ್ ಆದೇಶ ಹೊರಡಿಸಿದ್ದಾರೆ .

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ರಾಜ್ಯ ವಿಧಾನ ಸಭೆಗೆ ಆಯ್ಕೆಯಾದ ನಂತರ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿಡಿತ ಸಾಧಿಸುವಲ್ಲಿ ಸಚಿವ ರಮೇಶ ಜಾರಕಿಹೋಳಿ ,ಶಾಸಕ ಸತೀಶ ಜಾರಕಿಹೋಳಿ ನಡುವೆ ರಾಜಕೀಯ ಜಟಾಪಟಿ ನಡೆದಿತ್ತು .ಹೆಬ್ಬಾಳಕರ ಮಹಿಳಾ ಘಟಕದಿಂದ ಕೇಳಗಿಳುಸುವಲ್ಲಿ ಜಾರಕಿಹೊಳಿ ಸಹೋದರರ ಪಾತ್ರವಿದೆ ಎಂಬ ಮಾತು ಕೇಳಿ ಬಂದಿದೆ.

loading...