ಸಾರ್ವಜನಿಕರ ಗಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

0
23

ಬೆಳಗಾವಿ ; ನಗರದ ತೋಟಗಾರಿಕಾ ಇಲಾಖೆಯಿಂದ ಕ್ಲಬ್ ರಸ್ತೆಯಲ್ಲಿರುವ ಹುಂ ಪಾರ್ಕ್ನಲ್ಲಿ 61 ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಂಡಿದ್ದು ಶುಕ್ರವಾರಕ್ಕೆ ಎರಡನೇ ದಿನಕ್ಕೆ ಕಾಲಿಟ್ಟಿದೆ.ಫಲಪುಷ್ಪ ಪ್ರದರ್ಶನದಲ್ಲಿ ಸಾಲಿದಾ,ಪುಟೋನಿಯಾ, ಟೋರಿನಾ, ಬಿಗೋನಿಯಾ, ಸಿಲೋಸಿಯಾ, ಗಜೇನಿಯಾ, ಚಂಡು ಹೂ, ಸೇರಿದಂತೆ 15ತರಹದ ಮನೆಯ ಅಲಂಕಾರಿಕ ಹೂ ಗಿಡಗಳನ್ನು ಇಡಲಾಗಿದೆ. ವಿವಿಧ ರೀತಿ ಯ ಅಡುಗಿ ತರಕಾರಿ, ಹಣ್ಣುಗಳನ್ನು, ಕಟ್ ಪ್ಲಾವರ್ ಸಹ ಪ್ರದರ್ಶನ ಕ್ಕೆ ಇಡಲಾಗಿದ್ದು,ಸಾರ್ವಜನಿಕರನ್ನು ಗಮನ ಸೆಳೆಯುತ್ತಿವೆ.

loading...