ಜಿಲ್ಲಾಧಿಕಾರಿ ಹಠಾವೋ ಕಬ್ಬುಬೆಳೆಗಾರರ ಅರೆಬೆತ್ತಲೆ ಹೋರಾಟ || 16-11-2018

0
9

ರೈತರು ತಮ್ಮ ಕಷ್ಟಗಳಿಗೆ ರೋಡಿಗಿಳಿದ ಹೋರಾಟ ಮಾಡಿದರೂ ಸಹ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ .ರೈತರ ಸಾವುಗಳು ಸಂಭವಿಸಿದರೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ.

loading...