ನಾಡದ್ರೋಹಿಗಳಿಂದ ಪುಂಡಾಟಿಕೆ : ಶಾಸಕರ ಪ್ರತಿಭಟನೆ ಫಲಕ ಎಡಿಟ್

0
90

ನಾಡದ್ರೋಹಿಗಳಿಂದ ಪುಂಡಾಟಿಕೆ : ಶಾಸಕರ ಪ್ರತಿಭಟನೆ ಫಲಕ ಎಡಿಟ್

ಕನ್ನಡಮ್ಮ ಸುದ್ದಿ-ಬೆಳಗಾವಿ- ನಾಡದ್ರೋಹಿಗಳ ಪುಂಡಾಟಿಕೆ ಚಳಿಗಾಳದ ಅಧಿವೇಶನದಲ್ಲಿ ಮುಂದುವರೆದಿದ್ದು ಶಾಸಕರಾದ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಬೆಳಗಾವಿ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸುವರ್ಣ ಸೌಧದ ಎದುರು ಬೆಳಗಾವಿ ಅಧಿವೇಶನ ಯಾವ ಪುರುಷಾರ್ಥ ಕ್ಕಾಗಿ ಎಂದು ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದರು.

ಇದನ್ನೆ ದುರಪಯೋಗ ಪಡೆಸಿಕೊಂಡ ನಾಡದ್ರೋಹಿಗಳು ಪ್ರತಿಭಟನೆಯ ಪೋಟೋ ಎಡಿಟ್ ಮಾಡಿರುವ ಎಂಈಎಸ್ ಪುಂಡರು ಶಾಸಕರ ಫ್ರತಿಭಟನೆಯ ಫಲಕದಲ್ಲಿ ಸಾಲ್ವ ದಿ ಬೆಳಗಾವಿ ಮಹಾರಾಷ್ಟ್ರ ಬಾರ್ಡರ್ ಡಿಸ್ಪ್ಯುಟ್ ಎಂದು ಎಡಿಟ್ ಮಾಡಿರುವ ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

loading...