ಸುಧಾರಾಣಿ ಭೂಸಗೋಳ ಆರ್‌ಸಿಯುಗೆ ೫ನೇ ರ‍್ಯಾಂಕ್

0
215

ಸುಧಾರಾಣಿ ಭೂಸಗೋಳ ಆರ್‌ಸಿಯುಗೆ ೫ನೇ ರ‍್ಯಾಂಕ್
ಕನ್ನಡಮ್ಮ ಸುದ್ದಿ : ಸಂಕೇಶ್ವರ ೧೪ : ಸ್ಥಳೀಯ ಮಗದುಮ್ಮ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿನಿ ಸುಧಾರಾಣಿ ಭೂಸಗೋಳ ಬಿ.ಎ.ಅಂತಿಮ ವರ್ಷದ ಪರೀಕ್ಷೆಯಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ೫ ನೇ ರ‍್ಯಾಂಕ್ ಪಡೆದು ಉತ್ತಿÃರ್ಣರಾಗಿದ್ದಾಳೆ. ಸಾಧಕ ವಿದ್ಯಾರ್ಥಿನಿಯನ್ನು ಆಡಳಿತ ಮಂಡಳಿ ಅಧ್ಯಕ್ಷ ಕಾಡಪ್ಪ ಮಗದುಮ್ಮ, ಪ್ರಾಂಶುಪಾಲರು, ಪ್ರಾಧ್ಯಾಪಕ ವರ್ಗದವನ್ನು ಅಭಿನಂದಿಸಿದ್ದಾರೆ.

loading...