ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ಪಡೆಯಲು ಹುನ್ನಾರ || 14-01-2019

0
8

ಉಪ್ಪಾರ ಸಮಾಜದ ಹಿರಿಯ ಸಚಿವರಾದ ಪುಟ್ಟರಂಗಶೆಟ್ಟಿ ರಾಜೀನಾಮೆ ಪಡೆಯಲು ಹುನ್ನಾರು ನರಿಸಿದ್ದಾರೆ ಇನ್ನು ಸುಳ್ಳು ಸುದ್ದಿಗಳಿಂದ ಪುಟ್ಟರಾಜು ಅವರಿಗೆ ರಾಜೀನಾಮೆ ನೀಡುವಂತೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ .ಇನ್ನು ಸುಳ್ಳು ಸುದ್ದಿ ಹಬ್ಬಿದ್ದು ಕರ್ನಾಟಕ ರಾಜ್ಯ ಉಪ್ಪಾರ ಯುವಕ ಸಂಘದಿಂದ ಸದಸ್ಯರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ

loading...